ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾನ್ ಇಂಡಿಯಾ ನಟಿ ಶ್ರೀಲೀಲಾ ಈಗಾಗಲೇ ಎರಡು ಮಕ್ಕಳನ್ನು ದತ್ತು ಪಡೆದಿದ್ದಾರೆ. ಇದೇ ಸಾಲಿಗೆ ಮತ್ತೊಂದು ಕಂದಮ್ಮ ಸೇರ್ಪಡೆಯಾಗಿದೆ.
ಮಗುವಿನ ಫೋಟೊವನ್ನು ನಟಿ ಶ್ರೀಲೀಲಾ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ನಮ್ಮ ಫ್ಯಾಮಿಲಿಗೆ ಮತ್ತೊಂದು ಕಂದಮ್ಮನ ಎಂಟ್ರಿ ಎಂದು ಬರೆದುಕೊಂಡಿದ್ದಾರೆ.
View this post on Instagram