ಸಾಮಾಗ್ರಿಗಳು
ಶೇಂಗಾ
ಟೊಮ್ಯಾಟೊ
ಉಪ್ಪು
ಚಾಟ್ ಮಸಾಲಾ
ಕ್ಯಾರೆಟ್ ತುರಿ
ಸೌತೆಕಾಯಿ
ಈರುಳ್ಳಿ
ನಿಂಬೆರಸ
ಮಾಡುವ ವಿಧಾನ
ಮೊದಲು ಹಿಂದಿನ ದಿನವೇ ಶೇಂಗಾ ನೀರಿನಲ್ಲಿ ನೆನೆಸಿಡಿ
ಬೆಳಗ್ಗೆ ಕುಕ್ಕರ್‌ಗೆ ಹಾಕಿ ಎರಡು ವಿಶಲ್ ಕೂಗಿಸಿ
ನಂತರ ಇದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೌತೆಕಾಯಿ ಹಾಗೂ ಟೊಮ್ಯಾಟೊ ಹಾಕಿ
ನಂತರ ಉಪ್ಪು ಚಾಟ್ ಮಸಾಲಾ ಹಾಕಿದ್ರೆ ಸಲಾಡ್ ರೆಡಿ