ಅಂಗಡಿಯಿಂದ ರವೆ ಇಡ್ಲಿ ಹಿಟ್ಟು ತಂದು ಹೇಗೆ ಮಾಡೋದು ಅಂತ ಯೋಚಿಸ್ತಿದ್ದೀರಾ? ಇಲ್ಲಿದೆ ಸಿಂಪಲ್ ಮೆನು..
ಮಾಡುವ ವಿಧಾನ
ರವೆ
ಮೊಸರು
ಕ್ಯಾರೆಟ್ ತುರಿ
ಕೊತ್ತಂಬರಿ ಸೊಪ್ಪು
ಕರಿಬೇವು
ಹಸಿಮೆಣಸು
ಶುಂಠಿ ತುರಿ
ಮಾಡುವ ವಿಧಾನ
ಮೊದಲು ರವೆಯನ್ನು ಪಾತ್ರೆಗೆ ಹಾಕಿ
ಒಂದು ಲೋಟ ರವೆಗೆ ಒಂದೂವರೆ ಲೋಟ ಮೊಸರು ಹಾಕಿ
ಮೊಸರು ಹುಳಿ ಇರಲಿ, ಇಲ್ಲವೇ ನಿಂಬೆರಸ ಮಿಕ್ಸ್ ಮಾಡಿ
ನಂತರ ಇಡ್ಲಿಹಿಟ್ಟನ್ನು ಹಾಕಿ ಬೇಯಿಸಿ ಬಿಸಿ ಬಿಸಿ ರವೆ ಇಡ್ಲಿ ತಿನ್ನಿ