BEAUTY TIPS | ನಿಮ್ಮ ಸ್ಕಿನ್ ಆಯ್ಲಿಇದೆ ಅಂತ ಟೆನ್ಶನ್ ಮಾಡ್ಕೋತೀರಾ? No Worry ಇಲ್ಲಿದೆ ಸಿಂಪಲ್ ಮನೆ ಮದ್ದು!

ಎಣ್ಣೆಯುಕ್ತ ತ್ವಚೆ ಇರುವವರಿಗೆ ನೀವು ಯಾವ ರೀತಿಯ ಕ್ರೀಮ್ ಬಳಸಿದರೂ ಕಿರಿಕಿರಿ ಮಾತ್ರ ತಪ್ಪಿದಲ್ಲ. ಎಣ್ಣೆಯುಕ್ತ ಚರ್ಮ ಹೊಂದಿರುವ ಜನರು ಮೊಡವೆಗಳಿಂದ ಬಳಲುತ್ತಿರುತ್ತಾರೆ. ಆದರೆ ನೈಸರ್ಗಿಕ ಮನೆಮದ್ದುಗಳನ್ನು ಬಳಸಿಕೊಂಡು ನೀವು ಪರಿಹಾರವನ್ನು ಪಡೆಯಬಹುದು.

ಅಲೋವೆರಾ: ಪ್ರತಿದಿನ ಸಂಜೆ ನಿಮ್ಮ ಮುಖಕ್ಕೆ ಅಲೋವೆರಾ ಜೆಲ್ ಅನ್ನು ಅನ್ವಯಿಸಿ ಮತ್ತು ಬೆಳಿಗ್ಗೆ ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಟೊಮೇಟೊ: ಹಣ್ಣಾದ ಟೊಮೆಟೊ ರಸವನ್ನು ಮುಖಕ್ಕೆ ಹಚ್ಚುವುದರಿಂದ ಎಣ್ಣೆಯ ಅಂಶ ಹೀರಿಕೊಂಡು ತ್ವಚೆಯ ಮೇಲಿನ ಸುಕ್ಕುಗಳು ಕಡಿಮೆಯಾಗುತ್ತವೆ.

ನಿಂಬೆ ರಸ: ಇದರಲ್ಲಿ ಸಿಟ್ರಿಕ್ ಆಮ್ಲ ಹೇರಳವಾಗಿರುವುದರಿಂದ ತ್ವಚೆಯ ಆಳಕ್ಕೆ ತೂರಿಕೊಂಡು ಸತ್ತ ಜೀವಕೋಶಗಳನ್ನು ತೆಗೆದು ಚರ್ಮಕ್ಕೆ ಹೊಸ ಹೊಳಪನ್ನು ನೀಡುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!