JUICE | ಈ ಪದಾರ್ಥಗಳನ್ನು ಹಾಕಿ ಸೌತೆಕಾಯಿ ಜ್ಯೂಸ್‌ ಮಾಡಿ, ಹೈಡ್ರೇಟ್‌ ಆಗಿರಿ..

ಸಾಮಾಗ್ರಿಗಳು
ನಿಂಬೆಹುಳಿ
ಸೌತೆಕಾಯಿ
ಉಪ್ಪು

ಮಾಡುವ ವಿಧಾನ
ನಿಂಬೆ ಸಿಪ್ಪೆ ಝೆಸ್ಟ್‌ ಹಾಗೂ ನಿಂಬೆಹುಳಿಯನ್ನು ಮಿಕ್ಸಿಗೆ ಹಾಕಿ
ಸೌತೆಕಾಯಿ ಹಾಗೂ ಉಪ್ಪು, ಪುದೀನಾ ಹಾಕಿ ಮಿಕ್ಸಿ ಮಾಡಿ ಜ್ಯೂಸ್‌ ಕುಡಿಯಿರಿ
ಈ ಬಿಸಿಲಿಗೆ ಜ್ಯೂಸ್‌ ನಿಮ್ಮನ್ನು ಹೈಡ್ರೇಟ್‌ ಆಗಿ ಇಡುವಂತೆ ಮಾಡುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!