ಸಾಮಾಗ್ರಿಗಳು
ಎಣ್ಣೆ
ಸಾಸಿವೆ
ಹಸಿಮೆಣಸು
ಈರುಳ್ಳಿ
ಟೊಮ್ಯಾಟೊ
ಬಿರಿಯಾನಿ ಪೌಡರ್
ಸಾಂಬಾರ್ ಪುಡಿ
ಖಾರದಪುಡಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಮಾಡುವ ವಿಧಾನ
ಮೊದಲು ಎಣ್ಣೆ ಹಾಕಿ, ಸಾಸಿವೆ ಜೀರಿಗೆ ಹಾಕಿ ಮಿಕ್ಸ್ ಮಾಡಿ
ನಂತರ ಹಸಿಮೆಣಸು ಹಾಗೂ ಈರುಳ್ಳಿ ಹಾಕಿ ಮಿಕ್ಸ್ ಮಾಡಿ
ನಂತರ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ, ಉಪ್ಪು ಹಾಕಿ
ನಂತರ ಟೊಮ್ಯಾಟೊ ಅರಿಶಿಣ ಹಾಗೂ ಮಸಾಲೆ ಪುಡಿಗಳನ್ನು ಹಾಕಿ
ಆಮೇಲೆ ಮೊಟ್ಟೆಯನ್ನು ಹಾಕಿ
ಚನ್ನಾಗಿ ಮಿಕ್ಸ್ ಮಾಡಿ