ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಅದಿತಿ ಪ್ರಭುದೇವ ಫ್ಯಾನ್ಸ್‌ಗೆ ಹೊಸವರ್ಷದಂದು ಗುಡ್‌ನ್ಯೂಸ್ ನೀಡಿದ್ದಾರೆ.
ಎರಡು ವರ್ಷದ ಹಿಂದೆ ಯಶಸ್ ಅವರ ಜೊತೆ ಅದಿತಿ ಹಸೆಮಣೆ ಏರಿದ್ದರು. ಇದೀಗ ಹೊಸ ವರ್ಷವನ್ನು ಹೊಸ ಅತಿಥಿಯೊಂದಿಗೆ ಆಗಮಿಸುತ್ತಿದ್ದೇವೆ ಎಂದು ಅದಿತಿ ಹೇಳಿಕೊಂಡಿದ್ದಾರೆ.
ಸಂಬಂಧಗಳಲ್ಲಿ ಶ್ರೇಷ್ಠವಾದದ್ದು ಹುಟ್ಟಿನಿಂದ ಸಾಯುವವರೆಗೂ ಪ್ರತಿಯೊಂದು ನೋವು ನಲಿವಿನಲ್ಲಿಯೂ ನಮ್ಮ ಬಾಯಿಂದ ಬರುವ ಒಂದೇ ಪದ ಅಮ್ಮ ಎಂದು ಅದಿತಿ ಪೋಸ್ಟ್ ಮಾಡಿದ್ದಾರೆ.