ISRO | ಸೂರ್ಯನ ಕಲರ್ ಫೋಟೊ ತೆಗೆದ ಆದಿತ್ಯ ಎಲ್ 1, ಅದ್ಭುತ ಚಿತ್ರಗಳು ಇಲ್ಲಿವೆ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೂರ್ಯನ ರಹಸ್ಯ ಬೇಧಿಸಲು 15 ಲಕ್ಷ ಕಿಲೋಮೀಟರ್ ದೂರ ಪ್ರಯಾಣಿಸಿರುವ ಆದಿತ್ಯ ಎಲ್ 1 ಇದೀಗ ಸೂರ್ಯನ ವರ್ಣರಂಜಿತ ಫೋಟೊಗಳನ್ನು ತೆಗೆದು ಕಳುಹಿಸಿದೆ.

Imageಸೋಲಾರ್ ಅಲ್ಟ್ರಾವೈಲೆಟ್ ಇಮೇಜಿಂಗ್ ಟೆಲಿಸ್ಕೋಪ್‌ನ(SUIT) ವಿವಿಧ ಫಿಲ್ಟರ್‌ಗಳನ್ನು ಬಳಸಿಕೊಂಡು ಆದಿತ್ಯ ಸೂರ್ಯನ ಫೋಟೊಗಳನ್ನು ತೆಗೆದಿದೆ.

Image11 ವಿಭಿನ್ನ ಫಿಲ್ಟರ್‌ಗಳನ್ನು ಬಳಸಿ ಅದ್ಭುತ ಫೋಟೊಗಳನ್ನು ಕ್ಲಿಕ್ಕಿಸಲಾಗಿದೆ. 200 ರಿಂದ 400nm ವರೆಗಿನ ತರಂಗಾಂತರಗಳಲ್ಲಿ ಸೂರ್ಯನ ಸಂಪೂರ್ಣ ಡಿಸ್ಕ್ ಚಿತ್ರಗಳನ್ನು ಸೆರೆಹಿಡಿಯಲಾಗಿದೆ.
ImageSUIT ಪೇಲೋಡ್ ಆನ್‌ಬೋರ್ಡ್ ಆದಿತ್ಯ ನೇರಳಾತೀತ ತರಂಗಾಂತರಗಳಲ್ಲಿ ಸೂರ್ಯನ ಪೂರ್ಣ-ಡಿಸ್ಕ್ ಚಿತ್ರಗಳನ್ನು ಸೆರೆಹಿಡಿದು ಹೊಸ ದಾಖಲೆಯನ್ನು ಸೃಷ್ಟಿಸಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!