ಏರ್ ಇಂಡಿಯಾ ಪೈಲಟ್‌ನ ಪರವಾನಗಿ ಅಮಾನತು: ಏರ್‌ಲೈನ್‌ಗೆ 30 ಲಕ್ಷ ರೂ. ದಂಡ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಫೆಬ್ರವರಿ 27 ರಂದು ದುಬೈ-ದೆಹಲಿ ವಿಮಾನವನ್ನು ನಿರ್ವಹಿಸಿದ ಏರ್ ಇಂಡಿಯಾ ಪೈಲಟ್ ನ ಪರವಾನಗಿಯನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ ಶುಕ್ರವಾರ ಮೂರು ತಿಂಗಳ ಕಾಲ ಅಮಾನತುಗೊಳಿಸಿದೆ.
ವಿಮಾನದ ಕ್ಯಾಪ್ಟನ್ ‘ಲೇಡಿ ಫ್ರೆಂಡ್’ ಅನ್ನು ವಿಮಾನದ ಕಾಕ್‌ಪಿಟ್‌ಗೆ ಬಿಟ್ಟಾಗ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಏರ್ ಇಂಡಿಯಾಗೆ 30 ಲಕ್ಷ ರೂ.ಗಳ ದಂಡವನ್ನು ವಿಧಿಸಿದೆ.

ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಯನ್ನು ಪರಿಹರಿಸುವಲ್ಲಿ ವಿಫಲವಾದ ಕಾರಣಕ್ಕಾಗಿ ಏರ್ ಇಂಡಿಯಾಕ್ಕೆ ರೂ 30 ಲಕ್ಷ ದಂಡವನ್ನು ವಿಧಿಸಿದೆ. ವಿಮಾನದ ಕಾರ್ಯಾಚರಣೆಯ ಸಂದರ್ಭದಲ್ಲಿ ಪೈಲಟ್ ಕಾಕ್‌ಪಿಟ್‌ನೊಳಗೆ ಸ್ನೇಹಿತನ ಪ್ರವೇಶಕ್ಕೆ ಅವಕಾಶ ನೀಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!