ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವಕಪ್ ಫೈನಲ್ ಸಮರಕ್ಕೂ ಮುನ್ನ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಏರ್ ಶೋ ನಡೆಯುತ್ತಿದೆ. ಐಎಎಫ್‌ನ ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡದಿಂದ 15 ನಿಮಿಷಗಳ ಕಾಲ ಈ ಏರ್ ಶೋ ನಡೆಯುತ್ತದೆ.
ತಂಡದ ಫ್ಲೈಟ್ ಕಮಾಂಡರ್ ಮತ್ತು ಡೆಪ್ಯುಟಿ ಟೀಮ್ ಲೀಡರ್ ವಿಂಗ್ ಕಮಾಂಡರ್ ಸಿದ್ದೇಶ್ ಕಾರ್ತಿಕ್ ನೇತೃತ್ವದಲ್ಲಿ ಈ ಏರ್ ಶೋ ನಡೆಯುತ್ತಿದ್ದು, ಅಹಮದಾಬಾದ್ ವಿಮಾನ ನಿಲ್ದಾಣದಿಂದ ನರೇಂದ್ರ ಮೋದಿ ಕ್ರೀಡಾಂಗಣದ ಮೇಲೆ ವರ್ಟಿಕಲ್ ಏರ್ ಶೋವನ್ನು ನಡೆಸಿಕೊಡಲಾಗುತ್ತಿದೆ.
#WATCH | Air show underway by IAF’s Surya Kiran Aerobatic Team over the Narendra Modi Stadium, in Ahmedabad#ICCCricketWorldCup23 pic.twitter.com/50PnUmUuRV
— ANI (@ANI) November 19, 2023