ಪೂರ್ವ ಉಕ್ರೇನ್ ನ ಶಾಲೆಯ ಮೇಲೆ ವಾಯುದಾಳಿ: 60 ಮಂದಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪೂರ್ವ ಉಕ್ರೇನ್‌ನ ಬಿಲೋಗೊರಿವ್ಕಾ ಗ್ರಾಮದ ಮೇಲೆ ವೈಮಾನಿಕ ದಾಳಿ ನಡೆದಿದ್ದು, ಈ ವೇಳೆ ಹಳ್ಳಿಯ ಶಾಲೆಯಲ್ಲಿ ಆಶ್ರಯ ಪಡೆದಿರುವ ಸುಮಾರು 60 ಜನರು ವಾಯುದಾಳಿಯಿಂದ ಮೃತಪಟ್ಟಿದ್ದಾರೆ ಎಂದು ಲುಗಾನ್ಸ್ಕ್ ಪ್ರಾದೇಶಿಕ ಗವರ್ನರ್ ಸೆರ್ಗಿ ಗೈಡೈ ಭಾನುವಾರ ಹೇಳಿದ್ದಾರೆ.
ಶಾಲೆಯೊಳಗಿದ್ದ 90 ಮಂದಿಯಲ್ಲಿ 60 ಮಂದಿ ಮೃತಪಟ್ಟಿದ್ದು, 27 ಮಂದಿಯನ್ನು ಉಳಿಸಲಾಗಿದೆ ಎಂದು ಟೆಲಿಗ್ರಾಂನಲ್ಲಿ ತಿಳಿಸಿದ್ದಾರೆ.
ಹೊಸ ವಾಯುದಾಳಿಯ ಭೀತಿಯಿಂದಾಗಿ ರಾತ್ರಿ ವೇಳೆ ಜನರನ್ನು ಕಾಪಾಡುವ ಕೆಲಸವನ್ನು ತ್ವರಿತವಾಗಿ ಮಾಡಲು ಸಾಧ್ಯವಾಗಿಲ್ಲ, ಭಾನುವಾರ ಕೆಲಸ ಪುನರಾರಂಭಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!