CINE | ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ಡಿವೋರ್ಸ್? ಬಿಟೌನ್ ಅಂಗಳದಲ್ಲಿ ಹೀಗೊಂದು ಕಹಿಸುದ್ದಿ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಚ್ಚನ್ ಫ್ಯಾಮಿಲಿಯಲ್ಲಿ ಡಿವೋರ್ಸ್ ಸುದ್ದಿ ಹರಿದಾಡಿದೆ. ಹೌದು, ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಡಿವೋರ್ಸ್ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ಬಿಟೌನ್ ಅಂಗಳದಲ್ಲಿ ಹರಿದಾಡುತ್ತಿದೆ.

ಈ ಹಿಂದೆಯೇ ಇವರಿಬ್ಬರ ಡಿವೋರ್ಸ್ ಸುದ್ದಿ ವೈರಲ್ ಆಗಿತ್ತು. ಅದಕ್ಕೆ ಪುಷ್ಠಿಯಂತೆ ಈ ಜೋಡಿ ಎಲ್ಲಿಯೂ ಒಟ್ಟಿಗೇ ಕಾಣಿಸಿರಲಿಲ್ಲ.

ಈಗಲೂ ಸುದ್ದಿ ವೈರಲ್ ಆದಂತೆ ಇಬ್ಬರೂ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಅಷ್ಟೇ ಅಲ್ಲದೆ ಐಶ್ ಬರ್ಥ್‌ಡೇಗೆ ಅಭಿಷೇಕ್ ತಮ್ಮದೇ ಗ್ಯಾಲರಿಯ ಫೋಟೊ ಅಪ್‌ಲೋಡ್ ಮಾಡದೆ ಗೂಗಲ್ ಮಾಡಿದ ಯಾವುದೋ ಫೋಟೊ ಅಪ್‌ಲೋಡ್ ಮಾಡಿ ಹ್ಯಾಪಿ ಬರ್ಥ್‌ಡೇ ಎಂದಷ್ಟೇ ಬರೆದಿದ್ದರು.

ಈ ವಿಷಯ ನಿಜವಾ? ಬಚ್ಚನ್ ಫ್ಯಾಮಿಲಿಯೇ ಉತ್ತರಿಸಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!