ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಅಜಿತ್ ಕುಮಾರ್ ಕಾರ್ ರೇಸ್ ಒಂದರಲ್ಲಿ ಗೆಲುವು ಸಾಧಿಸಿದ್ದು, ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಕಾಲಿವುಡ್ ನಟ ಅಜಿತ್ ಕುಮಾರ್ ಅವರು ಹಲವು ಸಾಧನೆಗಳನ್ನು ಮಾಡುತ್ತಾರೆ. ಅವರು ನಟನೆಯ ಜೊತೆಗೆ ವಿವಿಧ ರೇಸ್ನಲ್ಲಿ ಕೂಡ ಭಾಗವಹಿಸುತ್ತಾರೆ. ಅವರು ವಿಮಾನ ಕೂಡ ಓಡಿಸಬಲ್ಲರು. ಅವರಿಗೆ ಕಾರ್ ರೇಸ್ ಬಗ್ಗೆ ಸಾಕಷ್ಟು ಆಸಕ್ತಿ ಇದೆ. ಈಗ ಅವರು ‘ದುಬೈ 24 ಅವರ್ಸ್ ರೇಸ್’ ಸ್ಪರ್ಧೆಯಲ್ಲಿ ಅಜಿತ್ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ವಿಡಿಯೋ ಹಾಗೂ ಫೋಟೋ ವೈರಲ್ ಆಗಿದೆ.
ಅಜಿತ್ ಕುಮಾರ್ ಅವರಿಗೆ ರೇಸ್ ಬಗ್ಗೆ ಮೊದಲಿನಿಂದಲೂ ಆಸಕ್ತಿ ಇದೆ. ಅವರು ವಿವಿಧ ರೇಸ್ನಲ್ಲಿ ಈ ಮೊದಲು ಭಾಗವಹಿಸಿದ್ದರು. ಈಗ ಅವರು ‘ದುಬೈ 24 ಅವರ್ಸ್ ರೇಸ್’ ಸ್ಪರ್ಧೆ ವಿನ್ ಆಗಿ ಸಾಧನೆ ಮಾಡಿದ್ದಾರೆ. ಅವರು ಈ ರೇಸ್ ಗೆದ್ದು ಸಾಧನೆ ಮಾಡಿದ್ದಾರೆ. ರೇಸ್ ಗೆದ್ದ ಬಳಿಕ ಅವರು ಪತ್ನಿಗೆ ಮುತ್ತಿಟ್ಟಿದ್ದಾರೆ. ಕಾಂಪಿಟೇಷನ್‌ನಲ್ಲಿ ಭಾಗಿಯಾಗೋಕೆ ಅವಕಾಶ ಕೊಟ್ಟ ಪತ್ನಿಗೂ ಅಜಿತ್ ಥ್ಯಾಂಕ್ಸ್ ಹೇಳಿದ್ದಾರೆ.
“And Shalu.. Thank you for letting me Race”
That’s so cute man 😍 #AjithKumarRacing pic.twitter.com/1FzVQ2b0UA
— Trollywood 𝕏 (@TrollywoodX) January 12, 2025