ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ಷಯ್ ನಟನೆಯ ‘ಭೂತ್ ಬಂಗ್ಲಾ’ ಇಂದು ಸಿನಿಮಾದ ಫಸ್ಟ್ ಲುಕ್ ರಿವೀಲ್ ಆಗಿದೆ. ಕೈಯಲ್ಲಿ ಹಾಲಿನ ಬೌಲ್ ಹಿಡಿದು, ನಟನ ಬೆನ್ನ ಮೇಲೆ ಕಪ್ಪು ಬಣ್ಣದ ಬೆಕ್ಕೊಂದು ಉಗ್ರವಾಗಿ ಪೋಸ್ ಕೊಟ್ಟಿದೆ. ನಟ ಹಾಲನ್ನು ಬೆಕ್ಕಿನಂತೆ ಕುಡಿಯುತ್ತಿದ್ದಾರೆ. ಅವರ ಹಿಂದೆ ಭಯಾನಕವಾಗಿರುವ ಅರಮನೆಯೊಂದು ಇದೆ. ಸದ್ಯ ಈ ಪೋಸ್ಟರ್‌ಗೆ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.
ಇಂದು ಅಕ್ಷಯ್ ಕುಮಾರ್ ಜನ್ಮದಿನವಾಗಿದ್ದು, ಇದರ ಸಲುವಾಗಿ ಸಿನಿಪ್ರಿಯರಿಗೆ ಸ್ಪೆಷಲ್ ಗಿಫ್ಟ್ ಸಿಕ್ಕಿದೆ. ಹಾರರ್ ಕಾಮಿಡಿಯಲ್ಲಿ ಅಕ್ಷಯ್ ಮತ್ತೆ ಕಾಣಿಸಿಕೊಂಡಿದ್ದಾರೆ.
View this post on Instagram