Photo gallery| ಬಾಲಿವುಡ್‌ ನಟಿ ಆಲಿಯಾ ಭಟ್‌ ಸೀಮಂತ ಗ್ಯಾಲರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಿವುಡ್ ಸ್ಟಾರ್ ನಟರಾದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಕಳದೆ ವರ್ಷ ಏಪ್ರಿಲ್ 14 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾದ 2 ತಿಂಗಳ ಬಳಿಕ ಆಲಿಯಾ ತಾಯಿಯಾಗುತ್ತಿರುವ ವಿಚಾರವನ್ನು ತಿಳಿಸಿದರು. ಮುಂಬೈನಲ್ಲಿರುವ ರಣಬೀರ್ ಮನೆಯಲ್ಲಿ ಅಲಿಯಾಭಟ್ ಸೀಮಂತ ಅದ್ಧೂರಿಯಾಗಿ ನಡೆಯಿತು. ಕೆಲವೇ ಕೆಲವು ಆಪ್ತ ಸ್ನೇಹಿತರ ನಡುವೆ ಈ ಕಾರ್ಯಕ್ರಮ ನಡೆದಿದೆ. ಆಲಿಯಾ ಮತ್ತು ರಣಬೀರ್ ಕುಟುಂಬ ಸದಸ್ಯರ ಜೊತೆಗೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಸಮಾರಂಭದ ಫೋಟೋಗಳು ನಿಮಗಾಗಿ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!