Thursday, June 1, 2023

Latest Posts

CINEMA | ಮೆಟ್ ಗಾಲಾದಲ್ಲಿ ಮೊದಲ ಬಾರಿ ಕಾಣಿಸಿದ ಆಲಿಯಾ, ಗಂಗೂ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ, ನ್ಯೂ ಮಾಮ್ ಆಲಿಯಾ ಭಟ್ ಇದೇ ಮೊದಲ ಬಾರಿಗೆ ಅಮೆರಿಕದ ಫ್ಯಾಷನ್ ಹಬ್ಬ ಮೆಟ್ ಗಾಲಾದಲ್ಲಿ ಕಾಣಿಸಿದ್ದಾರೆ.

Bollywood Star Alia Bhatt Makes Her Met Gala Debut | Vogueಗಂಗೂಬಾಯಿ ಕಾಥಿಯಾವಾಡಿ ಸಕ್ಸಸ್ ನಂತರ ಆಲಿಯಾ ಬಿಳಿಯ ಬಣ್ಣವನ್ನು ಬಿಟ್ಟಿಲ್ಲ ಎಂದು ಅಭಿಮಾನಿಗಳು ಹೇಳುತ್ತಿದ್ದರು, ಅಂತೆಯೇ ಮೆಟ್ ಗಾಲಾದಲ್ಲಿಯೂ ಆಲಿಯಾ ಬಿಳಿಯ ಬಣ್ಣದ ಗೌನ್ ತೊಟ್ಟು ಮಿಂಚಿದ್ದಾರೆ.

Alia Bhatt Makes Her Met Gala Debut; See Picsಅಮೆರಿಕದ ಫ್ಯಾಷನ್ ಹಬ್ಬದಲ್ಲಿಯೂ ಆಲಿಯಾ ಕ್ಯಾಮೆರಾಗೆ ಪೋಸ್ ನೀಡುವಾಗ ಅಭಿಮಾನಿಗಳು ಆಲಿಯಾ ಆಲಿಯಾ ಎಂದು ಕೂಗಿದ್ದು, ಆಲಿಯಾ ಫ್ಯಾನ್ಸ್ ಪ್ರೀತಿಗೆ ಭಾವುಕರಾಗಿದ್ದಾರೆ.

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!