15 ಮಿಲಿಯನ್‌ ಇನ್‌ ಸ್ಟಾಗ್ರಾಂ ಫಾಲೋವರ್ಸ್‌ ಗಳನ್ನು ಪಡೆದ ನಟ ಅಲ್ಲು ಅರ್ಜುನ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬ್ಲಾಕ್ ಬ್ಲಾಸ್ಟರ್‌ ಚಿತ್ರ ಪುಷ್ಪದ ಬಳಿಕ ಈಗ ನಟ ಅಲ್ಲು ಅರ್ಜುನ್ ರ ಇನ್‌ ಸ್ಟಾಗ್ರಾಂ ಫಾಲೋವರ್ಸ್‌ ಗಳ ಸಂಖ್ಯೆ  ಹೆಚ್ಚಾಗಿದೆ.
ಇನ್‌ ಸ್ಟಾಗ್ರಾಂ ನಲ್ಲಿ ಬರೋಬ್ಬರಿ 15 ಮಿಲಿಯನ್‌ ಫಾಲೋವರ್ಸ್‌ ಗಳನ್ನು ಅಲ್ಲು ಅರ್ಜುನ್‌ ಪಡೆದಿದ್ದಾರೆ. ಇದು ದಕ್ಷಿಣ ಭಾರತದ ನಟನ ಅತ್ಯುತ್ತಮ ಮೈಲಿಗಲ್ಲು ಎಂದು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭವನ್ನು ಆಚರಿಸಲು ನಟ ಅಲ್ಲು ಅರ್ಜುನ್‌ ಹೊಸ ಫೋಟೋ ಹಂಚಿಕೊಂಡಿದ್ದಾರೆ. ಇದರಲ್ಲಿ ತಮ್ಮ ಅಭಿಮಾನಿಗಳಗೆ ಧನ್ಯವಾದ ತಿಳಿಸಿದ್ದಾರೆ.
ಈ ವೇಳೆ ಜೂನಿಯರ್‌ ಎನ್‌ ಟಿಆರ್‌ ಗೆ 3.5 ಮಿಲಿಯನ್‌ ಫಾಲೋವರ್ಸ್‌ ಇದ್ದಾರೆ. ಮಹೇಶ್‌ ಬಾಬು ಅವರಿಗೆ 7.6 ಮಿಲಿಯನ್‌ ಫಾಲೋವರ್ಸ್‌ ಹೊಂದಿದ್ದು, 88.2 ಸಾವಿರ ಫಾಲೋವರ್ಸ್‌ ಹೊಂದಿದ್ದಾರೆ.
2003ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟ ಈಗ ಟಾಲಿವುಡ್‌ ನ ಬಹುಬೇಡಿಕೆಯ ನಟರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!