CINE | ನಾನಿನ್ನು ʼಸಿಂಗಲ್‌ ಮದರ್‌ʼ ಡಿವೋರ್ಸ್ ಪಡೆದ ನಟಿ ಭಾಮಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ಭಾಮಾ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ಉದ್ಯಮಿ ಅರುಣ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಸಿನಿಮಾಗಳಲ್ಲಿ ಭಾಮಾ ಆಕ್ಟೀವ್‌ ಆಗಿರಲಿಲ್ಲ. ಅದರಲ್ಲು ಮಗಳು ಹುಟ್ಟಿದ ನಂತರ ಭಾಮಾ ಸಿನಿ ಜೀವನಕ್ಕೆ ಗುಡ್‌ ಬೈ ಹೇಳಿದ್ದಾರೆ.

ಕೆಲ ದಿನಗಳಿಂದ ಭಾಮಾ ಡಿವೋರ್ಸ್‌ ಸುದ್ದಿ ವೈರಲ್‌ ಆಗುತ್ತಿತ್ತು. ಇದೀಗ ಭಾಮಾ ಖುದ್ದು ಡಿವೋರ್ಸ್‌ ಬಗ್ಗೆ ಮಾತನಾಡಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಮಗಳ ಜೊತೆ ಪೋಸ್ಟ್‌ ಒಂದನ್ನು ಮಾಡಿದ್ದು, ನಾನಿನ್ನು ಸಿಂಗಲ್‌ ಮದರ್‌ ಎಂದು ಹೇಳಿಕೊಂಡಿದ್ದಾರೆ.

 

View this post on Instagram

 

A post shared by Bhamaa (@bhamaa)

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!