ಗುರುನಾನಕ್ ಝರಾ ಗುರುದ್ವಾರಕ್ಕೆ ಅಮಿತ್ ಶಾ ಭೇಟಿ, ಪ್ರಾರ್ಥನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಹೃಹ ಸಚಿವ ಅಮಿತ್ ಶಾ ಅವರು ಬೀದರ್‌ನ ಗುರುನಾನಕ್ ಝರಾ ಗುರುದ್ವಾರಕ್ಕೆ ಭೇಟಿ ನೀಡಿ, ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

ಸಿಖ್ ಧರ್ಮದ ಪಂಜ್ ಪ್ಯಾರೆಗಳಲ್ಲಿ ಒಬ್ಬರಾದ ಬಾಯಿ ಸಾಹಿಬ್ ಸಿಂಗ್ ಇಲ್ಲಿ ಜನಿಸಿದ್ದರು, ಈ ಗುರುದ್ವಾರ ದೇಶದ ಎರಡನೇ ಪಂಜಾ ಸಾಹಿಬ್ ಆಗಿದೆ. ವಾಹೆಗುರು ದೇಶದ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ, ನಳಿನ್ ಕುಮಾರ್ ಕಟೀಲು ಜತೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!