ಸಾಮಾಗ್ರಿಗಳು
ನೆಲ್ಲಿಕಾಯಿ
ಶುಂಠಿ
ಕಾಳುಮೆಣಸು
ಉಪ್ಪು
ಮಾಡುವ ವಿಧಾನ
ಮೊದಲು ನೆಲ್ಲಿಕಾಯಿ ಕಟ್ ಮಾಡಿ, ನಂತರ ಇದಕ್ಕೆ ಶುಂಠಿ, ಉಪ್ಪು, ಕಾಳುಮೆಣಸು ಹಾಕಿ
ನೀರು ಹಾಕಿ ಮಿಕ್ಸಿ ಮಾಡಿ ನಂತರ ಅದರ ಜ್ಯೂಸ್‌ನ್ನು ತೆಗೆದು ಐಸ್‌ಕ್ಯೂಬ್ ಮಾಡಿ ಇಡಿ
ಪ್ರತಿದಿನ ಒಂದು ಶಾಟ್ಸ್ ನೀರಿಗೆ ಹಾಕಿ ಕುಡಿಯಿರಿ
- Advertisement -

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ