ಅಮೃತಯಾತ್ರೆ: ಖಾಸಗಿ ಸಾರಿಗೆಯಲ್ಲಿ ಹೆಚ್ಚಳ ವಾಗಿದ್ದು ಹೀಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಅಮೃತಯಾತ್ರೆಯ ಸಂದರ್ಭದಲ್ಲಿ ಭಾರತದ ಖಾಸಗಿ ಸಾರಿಗೆಯಲ್ಲಿನ ಹೆಚ್ಚಳ ಸಾದಿಸಲ್ಪಟ್ಟಿರುವುದು ಹೆಮ್ಮೆಯ ವಿಷಯ. ಖಾಸಗಿ ವಾಹನಗಳ ನೋಂದಾವಣೆಯಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಇದು ಭಾರತ ಸಾರಿಗೆ – ಸಂಪರ್ಕ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುತ್ತಿರುವುದನ್ನು ಸೂಚಿಸುತ್ತದೆ.

1951 ರ ಸಮಯದಲ್ಲಿ ನೊಂದಾಯಿತ ವಾಹನಗಳ ಸಂಖ್ಯೆ ಕೇವಲ 3 ಲಕ್ಷಗಳಷ್ಟಿತ್ತು. ಇದು 2001ರ ಹೊತ್ತಿಗೆ 550 ಲಕ್ಷ ಗಳಷ್ಟಾಯಿತು. 2021ರ ಸಮಯದಲ್ಲಿ ಅಂದರೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಮಯದಲ್ಲಿ 2,958 ಲಕ್ಷದಷ್ಟು ವಾಹನಗಳು ನೊಂದಾವಣೆಯಾಗಿವೆ.

1951 3 ಲಕ್ಷವಿದ್ದ ವಾಹನಗಳ ಸಂಖ್ಯೆ 2021ರ ಹೊತ್ತಿಗೆ 30 ಕೋಟಿಯ ಆಸುಪಾಸಿಗೆ ತಲುಪಿದೆ. ನೋಂದಾಯಿತ ಮೋಟಾರು ವಾಹನಗಳ ಸಂಖ್ಯೆಯಲ್ಲಿನ ಹೆಚ್ಚಳವು ಭಾರತೀಯರಿಗೆ ಸುಧಾರಿತ ಗುಣಮಟ್ಟದ ಸಾರಿಗೆ ವ್ಯವಸ್ಥೆಯ ಪ್ರವೇಶವನ್ನು ಸೂಚಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!