ಹೊಸದಿಗಂತ ವರದಿ, ಕಲಬುರಗಿ:
ದುಷ್ಕರ್ಮಿಗಳು ತಲೆಯ ಮೇಲೆ ಕಲ್ಲು ಎತ್ತಿ ಹಾಕಿ,ಬಂಗಾರದ ಅಂಗಡಿಯ ಮಾಲೀಕನ ಬಬ೯ರವಾಗಿ ಹತ್ಯೆ ಮಾಡಿದ ಘಟನೆ ಕಲಬುರಗಿ, ಲಿ ನಡೆದಿದೆ.
ಕಲಬುರಗಿ ನಗರದ ಗಾಜೀಪುರ ಬಡಾವಣೆಯ ನಿವಾಸಿಯಾಗಿರುವ ಮಂಜುನಾಥ ತೆಗನೂರ (38) ಹತ್ಯೆಗಿಡಾದ ವ್ಯಕ್ತಿಯಾಗಿದ್ದು, ಚಿತ್ತಾಪುರ ತಾಲೂಕಿನ ಯರಗೋಳ ಕ್ರಾಸ್ ಬಳಿ ಶವ ಪತ್ತೆಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.