Lok Sabha Election 2024 Live: ಮೊದಲ ಫಲಿತಾಂಶ ಪ್ರಕಟ: ಈ ಕ್ಷೇತ್ರದಲ್ಲಿ ಬಿಜೆಪಿಗೆ ಭರ್ಜರಿ ಗೆಲುವು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಈಗಾಗಲೇ ಲೋಕಸಭೆ ಚುನಾವಣೆಯ ಫಲಿತಾಂಶ ಎಣಿಕೆ ಆರಂಭವಾಗಿದ್ದು, ಮೊದಲ ಸ್ಥಾನದ ಫಲಿತಾಂಶ ಪ್ರಕಟವಾಗಿದೆ.

ಗುಜರಾತ್​​ ಸೂರತ್ ಲೋಕಸಭಾ ಕ್ಷೇತ್ರದ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿಯಿಂದ ಸ್ಪರ್ಧಿಸಿದ್ದ ಮುಕೇಶ್ ಕುಮಾರ್ ಚಂದ್ರಕಾಂತ್ ದಲಾಲ್ (ಮುಕೇಶ್ ದಲಾಲ್) ಗೆಲುವು ಸಾಧಿಸಿದ್ದಾರೆ.

Who is Mukesh Dalal, the first candidate to be declared winner in LS polls 2024? - Hindustan Times

ಸೂರತ್​ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯರ್ಥಿ ಸೇರಿದಂತೆ 8 ಮಂದಿ ನಾಮಪತ್ರ ಸಲ್ಲಿಕೆ ಮಾಡಿದ್ರು. ಕೇಂದ್ರ ಚುನಾವಣಾ ಆಯೋಗ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ತಿರಸ್ಕರಿಸಿದ್ದು, ಉಳಿದ ಎಲ್ಲರೂ ತಮ್ಮ ನಾಮಿನೇಷನ್​ ವಾಪಸ್​ ಪಡೆದಿದ್ದು ಕೇವಲ ಬಿಜೆಪಿ ಮುಕೇಶ್ ದಲಾಲ್ ಮಾತ್ರ ಕಣದಲ್ಲಿದ್ರು. ಈಗ ಇವರನ್ನು ಅವಿರೋಧ ವಿಜಯಿ ಎಂದು ಘೋಷಣೆ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!