ವಾರದೊಳಗೆ ಯುರೋಪ್‌ಗೆ ಅಪ್ಪಳಿಸಲಿದೆ ಮತ್ತೊಂದು ಕೋವಿಡ್ ಅಲೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಂದು ವಾರದೊಳಗೆ ಯುರೋಪ್ ಹೊಸ ಕೋವಿಡ್ ಅಲೆ ಅಪ್ಪಳಿಸಲಿದೆ! ಹೌದು, ಹೊಸ ಕೋವಿಡ್ ಅಲೆ ಬಗ್ಗೆ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಲಸಿಕೆಗಳ ಪೂರೈಕೆಗಿಂತ ವೈರಸ್‌ನ ಹೊಸ ರೂಪಾಂತರಗಳು ವೇಗವಾಗಿ ವಿಕಸನಗೊಳ್ಳುತ್ತಿವೆ.

ಕೋವಿಡ್ ಇನ್ನೂ ಮುಗಿದಿಲ್ಲ, ಹೊಸ ರೂಪಾಂತರಗಳ ಬಗ್ಗೆ ಜಾಗರೂಕರಾಗಿರಿ ಎಂದು ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿಯು ಹೇಳಿದೆ. ಕಳೆದ ವಾರ ಬಿಕ್ಯೂ 1 ಎಂದು ಕರೆಯುವ ಹೊಸ ಒಮಿಕ್ರಾನ್ ರೂಪಾಂತರಗಳಲ್ಲಿ ಒಂದು ಐದು ದೇಶಗಳಲ್ಲಿ ಪತ್ತೆಯಾಗಿತ್ತು. ಯುರೋಪಿಯನ್ ಸೆಂಟರ್ ಫಾರ್ ಡಿಸೀಸ್ ಪ್ರಿವೆನ್ಷನ್ ಆಂಡ್ ಕಂಟ್ರೋಲ್ ಪ್ರಕಾರ ಕೊರೋನಾ ನವೆಂಬರ್ ಮಧ್ಯದಿಂದ ಡಿಸೆಂಬರ್‌ವರೆಗೆ ಇರಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!