CINE | ಮತ್ತೊಂದು ಕ್ರಿಕೆಟ್-ಬಾಲಿವುಡ್ ಲವ್ ಸ್ಟೋರಿ, ತನಗಿಂತ 8 ವರ್ಷ ಹಿರಿಯ ನಟಿ ಜೊತೆ ಲವ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಲವ್ ಸ್ಟೋರಿ ಆರಂಭವಾಗಿದ್ದು ಜಾಹೀರಾತೊಂದರಲ್ಲಿ ಶೂಟಿಂಗ್‌ನಲ್ಲಿ. ಇದೀಗ ಇದೇ ರೀತಿ ಮತ್ತೊಂದು ಬಾಲಿವುಡ್-ಕ್ರಿಕೆಟ್ ಲವ್ ಸ್ಟೋರಿ ಬಗ್ಗೆ ಸುದ್ದಿ ಎಬ್ಬಿದೆ.

Shraddha & Shreyas Spark Dating Rumours: టీమిండియా స్టార్ బ్యాట్స్ మెన్  ప్రేమ‌లో బాలీవుడ్ టాప్ హీరోయిన్, సోష‌ల్ మీడియాలో ఒక‌రినొక‌రు ఫాలో అవుతున్న  శ్ర‌ద్ధ ...ಟೀಮ್ ಇಂಡಿಯಾದಲ್ಲಿ ಸದ್ಯ ಸುದ್ದಿಯಲ್ಲಿರುವ ಶ್ರೇಯಸ್ ಅಯ್ಯರ್ ಹಾಗೂ ನಟಿ ಶ್ರದ್ಧಾ ಕಪೂರ್ ಡೇಟಿಂಗ್‌ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

Shraddha Kapoor, Shreyas Iyer spark dating rumours as they start following  each other on Instagram | Cricket Times ಕೆಲ ತಿಂಗಳ ಹಿಂದೆ ಮೊಬೈಲ್ ಜಾಹೀರಾತಿನಲ್ಲಿ ಇಬ್ಬರು ಭೇಟಿ ಆಗಿದ್ದರು. ಆಗಿನಿಂದ ಒಳ್ಳೆಯ ಸ್ನೇಹಿತರಾಗಿದ್ದರು. ಇದೀಗ ಡೇಟಿಂಗ್‌ನಲ್ಲಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಇಬ್ಬರೂ ಮಾತನಾಡಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!