CINE | ಸಿನಿರಂಗದಲ್ಲಿ ಮತ್ತೊಂದು ಅದ್ಧೂರಿ ಮದುವೆ, ಬಾಯ್‌ಫ್ರೆಂಡ್‌ ಜೊತೆ ಪೂಜಾ ಹೆಗ್ಡೆ ಕಲ್ಯಾಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ಪೂಜಾ ಹೆಗ್ಡೆ ಮದುವೆಗೆ ರೆಡಿ ಆಗಿದ್ದಾರೆ. ಹಿಟ್‌ ಮೇಲೆ ಹಿಟ್‌ ಸಿನಿಮಾಗಳನ್ನು ನೀಡಿದ್ದ ನಟಿ ಪೂಜಾ ಇದೀಗ ಪರ್ಸನಲ್‌ ಲೈಫ್‌ ಬಗ್ಗೆ ಹೆಚ್ಚು ಗಮನವಹಿಸಿದ್ದಾರೆ.

Is Pooja Hegde dating Bollywood actor Rohan Mehra? She clears the airತೆಲುಗು, ತಮಿಳು, ಹಿಂದಿಯಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದ ಪೂಜಾ ಹೆಗ್ಡೆ ಕೆಲ ವರ್ಷಗಳ ಹಿಂದೆ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿ ಎನಿಸಿಕೊಂಡಿದ್ದರು.

Is Pooja Hegde dating Rohan Mehra? | Filmfare.comಆದರೆ ಎರಡು ವರ್ಷಗಳಿಂದ ಪೂಜಾ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಕೆಲವೇ ಕೆಲವು ಸಿನಿಮಾಗಳು ಅವರ ಕೈಯಲ್ಲಿವೆ. ನಟಿ ವಿನೋದ್‌ ಮೆಹ್ರಾ ಪುತ್ರ ರೋಹನ್‌ ಮೆಹ್ರಾ ಜೊತೆ ಪ್ರೀತಿಯಲ್ಲಿದ್ದಾರೆ.

Pooja hegde and rumoured boyfriend rohan mehra spotted together video viral  | पूजा हेगडे रोहन मेहराला करतेय डेट? अभिनेत्रीचा कथित बॉयफ्रेंडबरोबरचा  व्हिडीओ व्हायरलಕಿಸೀಕಿ ಭಾಯ್‌ ಕಿಸೀಕಿ ಜಾನ್‌ ಸಿನಿಮಾದಲ್ಲಿ ಪೂಜಾ ಕಾಣಿಸಿಕೊಂಡಿದ್ದರು, ಆಗ ಸಲ್ಮಾನ್‌ ಜೊತೆ ಪೂಜಾ ಓಡಾಟ ಜಾಸ್ತಿಯಾಗಿತ್ತು. ವರ್ಷದಿಂದ ಪೂಜಾ ಹಾಗೂ ರೋಹನ್‌ ಒಟ್ಟಿಗೇ ಕಾಣಿಸಿಕೊಂಡಿದ್ದು, ಇನ್ನೇನು ಶೀಘ್ರದಲ್ಲೇ ಮದುವೆಗೆ ತಯಾರಾಗಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!