CINEMA | ಸಿನಿರಂಗದಲ್ಲಿ ಮತ್ತೊಂದು ಅದ್ಧೂರಿ ಮದುವೆ, ಮಾತುಕತೆ ಆಗೇ ಹೋಯ್ತಂತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಹಳ ಕಾಲದಿಂದ ಡೇಟಿಂಗ್‌ನಲ್ಲಿರುವ ವಿಜಯ್ ವರ್ಮಾ ಹಾಗೂ ತಮನ್ನಾ ಭಾಟಿಯಾ ಇನ್ನೇನು ಕೆಲವೇ ದಿನಗಳಲ್ಲಿ ಹಸೆಮಣೆ ಏರಲಿದ್ದಾರೆ.

Fans spot Tamannaah Bhatia and Vijay Varma 'kissing' at New Years party |  Bollywood - Hindustan Timesಇಬ್ಬರೂ ಸಾಕಷ್ಟು ಕಾರ್ಯಕ್ರಮಗಳಲ್ಲಿ ಒಟ್ಟಿಗೇ ಕಾಣಿಸಿಕೊಂಡಿದ್ದು, ಮದುವೆ ಮಾತುಕತೆ ಕೂಡ ಮುಗಿದು ಹೋಗಿದೆ ಎನ್ನಲಾಗಿದೆ.

Rumoured lovebirds Tamannaah Bhatia-Vijay Varma happily pose together at an  event; VIDEO goes viral- WATCH | PINKVILLAವಿಜಯ್ ಹಾಗೂ ತಮನ್ನಾ ಮನೆಯವರು ಮಾತುಕತೆ ಆರಂಭಿಸಿದ್ದು, ಸದ್ಯದಲ್ಲೇ ನಿಶ್ಚಿತಾರ್ಥದ ದಿನಾಂಕ ಹೊರಬೀಳಲಿದೆ ಎನ್ನಲಾಗಿದೆ.

Tamannaah Bhatia and Vijay Varma's viral Goa holiday tells us a lot about  non-consensual celebrity coverage | Vogue Indiaಮದುವೆ ದಿನವೂ ತಮ್ಮ ಮದುವೆ ಎಂದು ಹೇಳದೇ ಇರುವುದು ಸಿನಿ ತಾರೆಯರಲ್ಲಿ ಟ್ರೆಂಡ್ ಆಗಿಬಿಟ್ಟಿದೆ, ಇದೇ ಸಾಲಿಗೆ ತಮನ್ನಾ, ವಿಜಯ್ ಸೇರ‍್ತಾರಾ ಕಾದುನೋಡಬೇಕಿದೆ.

Tamannaah Bhatia, Vijay Varma caught kissing; here's how the two met and  fell in love

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!