ಕೋವಿಡ್ ಹೆಚ್ಚಳ ಆತಂಕದ ಬೆನ್ನಲ್ಲೇ ಚೀನಾದಿಂದ ಮತ್ತೊಂದು ಭಯಾನಕ ಸುದ್ದಿ ಬೆಳಕಿಗೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಎಲ್ಲೆಡೆ ಕೋವಿಡ್ ಮಹಾಮಾರಿ ಮತ್ತೆ ವ್ಯಾಪಿಸುತ್ತಿರುವ ನಡುವೆಯೇ ಚೀನಾದಿಂದ ಮತ್ತೊಂದು ಆತಂಕಕಾರಿ ಸುದ್ದಿ ಹೊರಬಿದ್ದಿದೆ.
ಸಧ್ಯ ಚೀನಾದಲ್ಲಿ HKU5-CoV-2 ಎಂಬ ಹೊಸ ಕೋವಿಡ್-19 ರೂಪಾಂತರಿ ಕಾಣಿಸಿಕೊಂಡಿದ್ದು, ಇದು ಜಾಗರಿಕವಾಗಿ ಮತ್ತೊಂದು ಸಾಂಕ್ರಾಮಿಕ ರೋಗಕ್ಕೆ ಕಾರಣವಾಗಬಹುದು ಎಂಬ ಆತಂಕವನ್ನು ಅಮೆರಿಕದ ಸಂಶೋಧಕರು ವ್ಯಕ್ತಪಡಿಸಿದ್ದಾರೆ.
ಅವರ ಪ್ರಕಾರ ಈ ವೈರಸ್‌ನಲ್ಲಿ ಪತ್ತೆಯಾದ ರೋಗಕಾರಕವುMERSಗೆ ನಿಕಟ ಸಂಬಂಧ ಹೊಂದಿದೆ, ಇದು ಸೋಂಕಿತರ ಪೈಕಿ ಮೂರನೇ ಒಂದು ಭಾಗದಷ್ಟು ಜನರನ್ನು ಕೊಲ್ಲುವ ಮಾರಕ ವೈರಸ್ ಎಂದು ಪರಿಗಣಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!