Friday, February 3, 2023

Latest Posts

ಒಪ್ಪಿಗೆಯಿಲ್ಲದ ಫೊಟೊ ಪೋಸ್ಟ್ ಮಾಡಿದ ಸಂಸ್ಥೆಗೆ ಅನುಷ್ಕಾ ಕ್ಲಾಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜನಪ್ರಿಯ ಕಂಪನಿ ಪೂಮಾ ವಿರುದ್ಧ ಅನುಷ್ಕಾ ಶರ್ಮಾ ಮಾತನಾಡಿದ್ದಾರೆ. ವಿರಾಟ್ ಕೊಹ್ಲಿ ಪೂಮಾ ರಾಯಭಾರಿಯಾಗಿದ್ದಾರೆ. ಹೀಗಾಗಿ ಒಂದು ಪೋಸ್ಟ್‌ನಲ್ಲಿ ಅನುಷ್ಕಾ ಫೋಟೊವನ್ನು ಪೂಮಾ ಬಳಸಿದೆ.

ಇದಕ್ಕೆ ಅನುಷ್ಕಾ ಸಿಟ್ಟಾಗಿದ್ದು, ನೀವು ಪ್ರಮೋಷನ್‌ಗಾಗಿ ನನ್ನ ಫೋಟೊ ಬಳಸುವಂತಿಲ್ಲ, ನಾನು ನಿಮ್ಮ ಸಂಸ್ಥೆಯ ರಾಯಭಾರಿ ಅಲ್ಲ, ಈ ಫೋಟೊ ತಕ್ಷಣ ತೆಗೆಯಿರಿ ಎಂದಿದ್ದಾರೆ.

Anushka Sharma Slams Puma For Using Her Images Without Permission: ''Please  Take It Down''ವಿರಾಟ್ ರಾಯಭಾರಿಯಾಗಿರುವ ಕಂಪನಿಯಲ್ಲಿ ಅನುಷ್ಕಾ ಕೂಡ ಆಗಾಗ ಫೋಟೊಶೂಟ್ ಮಾಡಿಸ್ತಾರೆ. ಶೀಘ್ರವೇ ಅವರು ಕೂಡ ರಾಯಭಾರಿಯಾಗಿ ಸೇರುತ್ತಾರೆ ಹಾಗಾಗಿ ಪ್ರಚಾರಕ್ಕಾಗಿ ಈ ಗಿಮಿಕ್ ಎಂದು ಸಾಕಷ್ಟು ಮಂದಿ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!