ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ, ನಿರೂಪಕಿ ಅಪರ್ಣಾ ನಿನ್ನೆ ನಿಧನರಾಗಿದ್ದು, ನಿರೂಪಕಿ ಅನುಶ್ರೀ ಕಂಬನಿ ಮಿಡಿದಿದ್ದಾರೆ. ಬಿಗ್‌ಬಾಸ್ ಮೊದಲ ಸೀಸನ್‌ನಲ್ಲಿ ಅನುಶ್ರೀ ಹಾಗೂ ಅಪರ್ಣಾ ಒಟ್ಟಿಗೇ ಇದ್ದ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ನಿರೂಪಣೆಗೆ ನೀವು ಘನತೆ ಎಂದು ಹೇಳಿದ್ದಾರೆ.
ಭಾವನಾತ್ಮಕ ಪೋಸ್ಟ್ ಇಲ್ಲಿದೆ..
View this post on Instagram