ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಪಲ್ ಕಂಪನಿ ಬಹು ನಿರೀಕ್ಷಿತ ಐಫೋನ್ 16 ಸೀರಿಸ್ ಫೋನ್‌ಗಳು ಬಿಡುಗಡೆಯಾಗಿದೆ. ಅಮೆರಿಕ ಕ್ಯಾಲಿಫೋರ್ನಿಯಾದಲ್ಲಿರುವ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ 4 ಹೊಸ ಐಫೋನ್‌ಗಳನ್ನು ವಿಶ್ವಕ್ಕೆ ಪರಿಚಯಿಸಿದೆ..
ಭಾರತದಲ್ಲಿ ಸೆ.13 ಸಂಜೆ 5:30ರಿಂದ ಐಫೋನ್ ಪ್ರಿ ಆರ್ಡರ್ ಆರಂಭವಾಗಲಿದ್ದು ಸೆ.20 ರಿಂದ ಮಾರಾಟ ಶುರುವಾಗಲಿದೆ.
ಐಫೋನ್ 16 ಮತ್ತು ಐಫೋನ್ 16 ಪ್ಲಸ್ 128 GB, 256GB, 512GB ಆಂತರಿಕ ಮೆಮೊರಿಯಲ್ಲಿ ಬಿಡುಗಡೆಯಾಗಿದೆ. ಐಫೋನ್ 16 ಪ್ರೋ 128GB, 256GB, 512GB, 1TB ಆಂತರಿಕ ಮೆಮೊರಿಯಲ್ಲಿ ಬಿಡುಗಡೆಯಾಗಿದ್ದರೆ ಐಫೋನ್ 16 ಪ್ರೋ ಮ್ಯಾಕ್ಸ್ 256GB, 512GB, 1TB ಆಂತರಿಕ ಮೆಮೊರಿಯಲ್ಲಿ ಬಿಡುಗಡೆಯಾಗಿದೆ.
ಇದರ ಬೆಲೆ ಹೀಗಿದೆ ನೋಡಿ..
128 ಜಿಬಿ ಫೋನಿಗೆ ದರ ಎಷ್ಟು?
ಭಾರತ
ಐಫೋನ್ 16 – 79,900 ರೂ.
ಐಫೋನ್ 16 ಪ್ಲಸ್ – 89,900 ರೂ.
ಐಫೋನ್ 16 ಪ್ರೋ – 1,19,900 ರೂ.
ಐಫೋನ್ 16 ಪ್ರೋ ಮ್ಯಾಕ್ಸ್ -1,44,900 ರೂ. (256 ಜಿಬಿ ಸ್ಟೋರೇಜ್)
ಭಾರತ
ಐಫೋನ್ 16 – 79,900 ರೂ.
ಐಫೋನ್ 16 ಪ್ಲಸ್ – 89,900 ರೂ.
ಐಫೋನ್ 16 ಪ್ರೋ – 1,19,900 ರೂ.
ಐಫೋನ್ 16 ಪ್ರೋ ಮ್ಯಾಕ್ಸ್ -1,44,900 ರೂ. (256 ಜಿಬಿ ಸ್ಟೋರೇಜ್)
ಬೇರೆ ದೇಶಗಳಲ್ಲಿ ಐಫೋನ್ ದರ