ಕಣ್ಣಿನ ಸುತ್ತ ಕಪ್ಪು ವರ್ತುಲಗಳು ಮುಖದ ಅಂದವನ್ನು ಕಳೆಗಟ್ಟಿಸುತ್ತವೆ. ಈ ಡಾರ್ಕ್ ಸರ್ಕಲ್ ಬರೋದಕ್ಕೆ ನಾವು ಮಾಡುವ ಎರಡು ಕೆಲಸಗಳು ಮುಖ್ಯ ಕಾರಣ, ಯಾವುದು ಗೊತ್ತಾ?
ಸರಿಯಾಗಿ ನಿದ್ದೆ ಮಾಡದಿರುವುದು
ದಿನಕ್ಕೆ ಎಂಟು ಗಂಟೆಗಳ ಕಾಲ ನಿದ್ದೆ ಮಾಡದವರಿಗೆ, ನೈಟ್ ಶಿಫ್ಟ್ ಮಾಡುವವರಿಗೆ ಈ ಡಾರ್ಕ್ ಸರ್ಕಲ್ ಕಾಮನ್ ಆಗಿದೆ. ಚೆನ್ನಾಗಿ ನಿದ್ದೆ ಮಾಡಲು ಅಭ್ಯಾಸ ಮಾಡಿಕೊಳ್ಳಿ. ನಂತರ ಇದು ತಾನಾಗೆ ಕಡಿಮೆಯಾಗುತ್ತದೆ.
ಕಾಜಲ್ ಬಳಕೆ
ಪ್ರತಿದಿನ ಕಣ್ಣಿನ ಕೆಳಭಾಗದಲ್ಲಿ ಕಾಜಲ್ ಬಳಕೆ ಮಾಡಬೇಡಿ, ಅಪರೂಪಕ್ಕೆ ಬಳಕೆ ಮಾಡಿ. ನಂತರ ಎಣ್ಣೆ ಅಥವಾ ಮೇಕಪ್ ರಿಮೂವರ್ ಬಳಸಿ ಕಪ್ಪನ್ನು ರಿಮೂವ್ ಮಾಡಿ. ಹಾಗೇ ಬಿಟ್ಟರೆ ಅದು ಡಾರ್ಕ್ ಸರ್ಕಲ್‌ಗೆ ಕಾರಣವಾಗುತ್ತದೆ.