CINE | ಇಂಥ ಸಮಯದಲ್ಲಿ ಬೇರೆಯಾಗ್ತಿದ್ದಾರಾ ರಣ್‌ವೀರ್‌-ದೀಪಿಕಾ? ಅನುಮಾನ ಮೂಡಿಸಿದ ನಟ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟ ರಣ್‌ವೀರ್‌ ಸಿಂಗ್‌ ಹಾಗೂ ದೀಪಿಕಾ ಪಡುಕೋಣ್‌ ಪ್ರೇಮ ವಿವಾಹದ ಬಗ್ಗೆ ಎಲ್ಲರಿಗೂ ಗೊತ್ತಿರೋದೆ. ಯಾವುದೇ ಶೋ ಅಥವಾ ಫಂಕ್ಷನ್‌ಗಳಲ್ಲಿಯೂ ರಣ್‌ವೀರ್‌ ದೀಪಿಕಾರನ್ನು ಪ್ರೀತಿಯಿಂದ ಕಾಣುತ್ತಾರೆ, ಹೊಗಳುತ್ತಾರೆ.

Ranveer Singh DELETES Wedding Pics With Deepika Padukone Ahead of Baby's  Birth? Here's What We Know - News18ಆದರೆ ರಣ್‌ವೀರ್‌ ನಡೆಯಿಂದಾಗಿ ಇದೀಗ ಇಬ್ಬರೂ ಬೇರೆ ಆಗ್ತಿದ್ದಾರಾ ಎನ್ನುವ ಅನುಮಾನ ಕಾಡಿದೆ. ಯಾಕೆ ಗೊತ್ತಾ? ಇದ್ದಕ್ಕಿದ್ದಂತೆಯೇ ರಣ್‌ವೀರ್‌ ಇನ್ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಮದುವೆ ಫೋಟೊಗಳನ್ನು ಡಿಲೀಟ್‌ ಮಾಡಲಾಗಿದೆ. ಪ್ರತೀ ಸೆಲೆಬ್ರಿಟಿಗಳು ಡಿವೋರ್ಸ್‌ಗೂ ಮುನ್ನ ಫಸ್ಟ್‌ ಸ್ಟೆಪ್‌ ಎನ್ನುವಂತೆ ಮದುವೆ ಫೋಟೊಗಳನ್ನು ಡಿಲೀಟ್‌ ಮಾಡುತ್ತಾರೆ. ಹಾಗೆ ರಣ್‌ವೀರ್‌ ಕೂಡ ಮಾಡ್ತಿದ್ದಾರಾ ಎಂದು ಫ್ಯಾನ್ಸ್‌ಗೆ ಅನುಮಾನ ಕಾಡಿದೆ.

Deepika Padukone & Ranveer Singh Expecting A Baby Girl? Netizens Take Wild  Guesses After DP Gets Spotted With A Baby Bump In Leaked Pictures From  Babymoon! ದೀಪಿಕಾ ಪ್ರೆಗ್ನೆಂಟ್‌, ಈ ಸಮಯದಲ್ಲಿ ಇದೇನಿದು ಕಹಿ ಸುದ್ದಿ ಎಂದು ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!