HEALTH | ನೀವು ಫಿಶ್ ಪ್ರಿಯರಾ? ಮೀನು ತಿನ್ನೋದ್ರಿಂದ ಇಷ್ಟೆಲ್ಲಾ ಲಾಭ ಇದೆ

ಫಿಶ್ ಪ್ರಿಯರೇ, ನೀವಿದನ್ನು ಓದಲೇಬೇಕು. ಫಿಶ್ ತಿನ್ನುವುದು ಇಷ್ಟವಿಲ್ಲ ಎನ್ನುವವರು ಕೂಡ ಒಮ್ಮೆ ಇದನ್ನು ಓದಿ, ಮೀನನ್ನು ತಿನ್ನೋದ್ರಿಂದ ಆರೋಗ್ಯದಲ್ಲಿ ಏನೆಲ್ಲಾ ಬದಲಾವಣೆ ಕಾಣುತ್ತದೆ..

  • ಹೆಚ್ಚು ಎನರ್ಜಿ ಸಿಗುತ್ತದೆ
  • ಪ್ರೋಟೀನ್ ತುಂಬಿದೆ
  • ಮೂಳೆಗಳ ಆರೋಗ್ಯ ಹೆಚ್ಚಾಗುತ್ತದೆ
  • ಚರ್ಮಕ್ಕೆ ಉತ್ತಮ
  • ಮೆದುಳು ಚುರುಕಾಗುತ್ತದೆ
  • ಹಾರ್ಟ್ ಅಟ್ಯಾಕ್ ಚಾನ್ಸಸ್ ಕಡಿಮೆ
  • ಒಮೆಗಾ-3 ಫ್ಯಾಟಿ ಆಸಿಡ್ಸ್ ಹೇರಳವಾಗಿ ಸಿಗುತ್ತದೆ.
  • ವಿಟಮಿನ್ ಡಿ ಇದರಲ್ಲಿದೆ
  • ಒತ್ತಡದಿಂದ ದೂರ ಮಾಡುತ್ತದೆ.
  • ಸ್ಟ್ರೋಕ್ ರಿಸ್ಕ್ ಕಡಿಮೆ ಮಾಡುತ್ತದೆ
  • ಮೂಡ್ ಚೆನ್ನಾಗಿ ಆಗುವಂತೆ ಮಾಡುತ್ತದೆ
  • ತೂಕ ಇಳಿಕೆಗೆ ಸಹಕಾರಿ
  • ಕಣ್ಣಿನ ಆರೋಗ್ಯ ವೃದ್ಧಿ
    ಕೂದಲು ಬೆಳವಣಿಗೆ ಮಾಡುತ್ತದೆ
  • ರೋಗನಿರೋಧಕ ಶಕ್ತಿ ಹೆಚ್ಚುತ್ತದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!