September 27, 2026
Sunday, September 27, 2026
spot_img

ನೀವು ಪ್ರೋಟೀನ್‌ ಪ್ರಿಯರಾ? ಸಖತ್‌ ರುಚಿಯಾದ ಚಿಕನ್‌ ಟಿಕ್ಕಿ ಇಂದೇ ಟ್ರೈ ಮಾಡಿ

ಸಾಮಾಗ್ರಿಗಳು
ಚಿಕನ್‌ ಬ್ರೆಸ್ಟ್
ಶುಂಠಿ
ಬೆಳ್ಳುಳ್ಳಿ
ಉಪ್ಪು
ಪೆಪ್ಪರ್‌
ಖಾರದಪುಡಿ
ಸಾಂಬಾರ್‌ ಪುಡಿ
ಕೊತ್ತಂಬರಿ ಸೊಪ್ಪು
ಈರುಳ್ಳಿ
ಕಡ್ಲೆಹಿಟ್ಟು
ಎಣ್ಣೆ

ಮಾಡುವ ವಿಧಾನ
ಮೊದಲು ಮಿಕ್ಸಿಗೆ ಚಿಕನ್‌ ಬ್ರೆಸ್ಟ್‌, ಉಪ್ಪು, ಶುಂಠಿ, ಬೆಳ್ಳುಳ್ಳಿ ಹಾಕಿ ರುಬ್ಬಿ ಇಡಿ
ಆನಂತರ ಅದಕ್ಕೆ ಕಡ್ಲೆಪುಡಿ, ಪೆಪ್ಪರ್‌, ಖಾರದಪುಡಿ, ಸಾಂಬಾರ್‌ ಪುಡಿ, ಈರುಳ್ಳಿ, ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್‌ ಮಾಡಿ
ನಂತರ ಪ್ಯಾನ್‌ಗೆ ಎಣ್ಣೆ ಹಾಕಿ, ಟಿಕ್ಕಿ ಇಡಿ. ಎರಡು ಕಡೆಯೂ ಬೇಯಿಸಿ ಬಿಸಿ ಬಿಸಿ ತಿನ್ನಿ

Must Read