MUST READ | ನೀವು ಎಮೋಷನಲಿ ಮೆಚ್ಯೂರ‍್ಡ್ ಆಗಿದ್ದೀರಾ? ತಿಳಿದುಕೊಳ್ಳೋದು ಹೀಗೆ ನೋಡಿ..

ನೀನಿನ್ನೂ ಚೈಲ್ಡ್, ನಿನಗೆ ಅರ್ಥ ಆಗೋದಿಲ್ಲ, ಸ್ವಲ್ಪನೂ ಸೆನ್ಸಿಟಿವ್ ಇಲ್ಲ, ರ‍್ಯೂಡ್ ಬಿಹೇವಿಯರ್ ಇಂಥ ಮಾತುಗಳನ್ನು ಕೇಳಿಸಿಕೊಂಡಿದ್ದೀರಾ? ಭಾವನಾತ್ಮಕವಾಗಿ ಪ್ರಬುದ್ಧರಾಗಿದ್ದೀರಿ ಎಂದು ತಿಳಿಯೋದು ಹೇಗೆ ನೋಡಿ..

  • ಬೇರೆಯವರಿಗೆ ಹರ್ಟ್ ಆಗದಂತೆ ಸೂಕ್ಷ್ಮವಾಗಿ ಮಾತನಾಡುವುದು, ನಿಮ್ಮ ಪಾಯಿಂಟ್ ಸರಿ ಇರಬಹುದು, ಎದುರಿನ ವ್ಯಕ್ತಿಯೇ ತಪ್ಪಿರಬಹುದು. ಆದರೆ ತಿಳಿಸುವ ರೀತಿ ಸೂಕ್ಷ್ಮವಾಗಿರುತ್ತದೆ.
  • ಭಾವನೆಗಳ ಮಧ್ಯೆ ಕಳೆದುಹೋಗೋದಿಲ್ಲ. ವಿಚಾರಗಳಲ್ಲಿ ತರ್ಕವೂ ಇರುತ್ತದೆ, ಭಾವನೆಗಳೂ ಇರುತ್ತವೆ. ತರ್ಕಬದ್ಧ ನಿರ್ಣಯ ನಿಮ್ಮದಾಗಿರುತ್ತದೆ.
  • ತಾಳ್ಮೆ ಅತಿ ಮುಖ್ಯ, ಬೇರೆಯವರ ಮಾತನ್ನು ತಾಳ್ಮೆಯಿಂದ ಆಲಿಸಿ, ಅದಕ್ಕೆ ಸಿಟ್ಟಿನಲ್ಲಿ ರಿಯಾಕ್ಟ್ ಮಾಡದೇ ಸುಮ್ಮನಾಗಿ ನಂತರ ಆಲೋಚಿಸಿ ಮಾತನಾಡುವುದು
  • ಬೇರೆಯವರ ಭಾವನೆಯನ್ನು ಬಾಯಿ ಬಿಟ್ಟು ಹೇಳದೇ ಹೋದರೂ ಅರ್ಥಮಾಡಿಕೊಳ್ಳೋದು, ನಿಮ್ಮ ಮಾತಿನಿಂದ ಹರ್ಟ್ ಆದರೆ ಕ್ಷಮೆ ಕೋರುವುದು.
  • ಒಬ್ಬಂಟಿ, ಒಬ್ಬಳೇ ಇದ್ದೇನೆ, ಖುಷಿಯಾಗಿಲ್ಲ ಎನ್ನುವ ಮಾತೇ ಇಲ್ಲ. ತಮ್ಮ ಕಂಪನಿಯನ್ನು ತಾವೇ ಎಂಜಾಯ್ ಮಾಡುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!