SKIN CARE | ಬಿರುಬಿಸಿಲಿಗೆ ಬಾಡಿ ಹೋಗ್ತಿದ್ದೀರಾ? ಸಮ್ಮರ್ ಸ್ಕಿನ್‌ಕೇರ್ ಹೀಗೆ ಮಾಡಿ..

ಇದು ಚಳಿಗಾಲವೋ, ಬೇಸಿಗೆಯೋ ಅಥವಾ ಎರಡೂ ಮಿಕ್ಸ್ ಆಗಿ ಬಿಟ್ಟಿದೆಯೋ ಒಂದೂ ತಿಳಿಯುವಂತಿಲ್ಲ, ಒಮ್ಮೆ ಕಿಟಕಿ ತೆರೆದು ಹೊರಗೆ ನೋಡಿ, ಕಣ್ಣು ಬಿಡೋದಕ್ಕೂ ಕಷ್ಟವಾಗುವಂತಿದೆ. ಚಳಿ ಹಾಗೂ ಬಿಸಿಲು ನಿಮ್ಮ ಚರ್ಮಕ್ಕೆ ಸಾಕಷ್ಟು ಹಾನಿ ಮಾಡುತ್ತದೆ. ಸಮ್ಮರ್ ಕೂಲ್ ಟಿಪ್ಸ್ ನಿಮಗಾಗಿ..

  1. ಸೂರ್ಯನ ಕಿರಣಗಳು ನಿಮ್ಮ ಚರ್ಮವನ್ನು ಹಾಳುಮಾಡುವ ಗುಣಗಳನ್ನು ಹೊಂದಿದೆ. ಸನ್‌ಸ್ಕ್ರೀನ್ ಹಚ್ಚೋದು ಮರೆಯಬೇಡಿ.
  2. ತಲೆಗೆ ಟೋಪಿ ಅಥವಾ ಸ್ಕಾರ್ಫ್ ಧರಿಸಿ, ಸನ್‌ಗ್ಲಾಸಸ್ ಮರೆತು ಹೊರಡಬೇಡಿ.
  3. ಸೂರ್ಯನ ಕಿರಗಳಿಂದ ವಿಟಮಿನ್ ಡಿ ಸಿಗುತ್ತದೆ ಎಂದು ಸನ್‌ಬಾತ್‌ಗೆ ಇಳಿಯಬೇಡಿ, ಬಿರುಬಿಸಿಲು ಆರೋಗ್ಯಕ್ಕೂ ಹಾನಿಕರ
  4. ಬೆಳಗ್ಗೆ 10 ರಿಂದ ಸಂಜೆ4 ರವರೆಗೆ ಮನೆ ಅಥವಾ ಆಫೀಸ್‌ನಿಂದ ಹೊರಹೋಗೋದನ್ನು ತಪ್ಪಿಸೋಕೆ ಪ್ರಯತ್ನಿಸಿ.
  5. ತಣ್ಣೀರ ಅಥವಾ ಉಗುರು ಬೆಚ್ಚನೀರಿನ ಸ್ನಾನ, ಮಾಯಿಶ್ಚರೈಸರ್, ಸ್ಕಿನ್ ಕೇರ್ ಕಡ್ಡಾಯ.
  6. ಆರೋಗ್ಯಕ್ಕಾಗಿ ಉತ್ತಮ ಚರ್ಮಕ್ಕಾಗಿ ಸದಾ ಹೈಡ್ರೇಟ್ ಆಗಿರಿ, ಹೆಚ್ಚು ನೀರು ಹಾಗೂ ಲಿಕ್ವಿಡ್ ಡಯಟ್ ಮಾಡಿ
- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!