ಪ್ರತಿದಿನ ಓರಲ್ ಕೇರ್ ರೊಟೀನ್‌ನಲ್ಲಿ ಈ ಅಭ್ಯಾಸವನ್ನು ತಪ್ಪದೇ ಸೇರಿಸಿಕೊಳ್ಳಿ. ಎಷ್ಟೋ ಮಂದಿ ಈ ಕೆಲಸವನ್ನು ಮಾಡೋದಿಲ್ಲ. ಆದರೆ ಇದು ನಿಮ್ಮ ಬಾಯಿ ಹಾಗೂ ದೇಹದ ಇತರ ಸಮಸ್ಯೆಗಳಿಗೂ ಮುಕ್ತಿ ನೀಡುತ್ತದೆ.
ಯಾವುದೀ ಅಭ್ಯಾಸ?
ಬೆಳಗ್ಗೆ ಹಾಗೂ ರಾತ್ರಿ ತಪ್ಪದೇ ಟಂಗ್ ಕ್ಲೀನ್ ಮಾಡುವುದು. ಹೌದು, ನಾಲಗೆಯಲ್ಲಿ ಕುಳಿತಿರುವ ಕಸದಿಂದ ನಿಮ್ಮ ಬಾಯಲ್ಲಿ ಬ್ಯಾಕ್ಟೀರಿಯಾ ಉತ್ಪಾದನೆ ಹೆಚ್ಚಾಗುತ್ತದೆ. ಇದು ಹಲವು ಸಮಸ್ಯೆಗಳಿಗೆ ನಾಂದಿಯಾಗುತ್ತದೆ. ಇಂದಿನಿಂದಲೇ ಟಂಗ್ ಕ್ಲೀನರ್ ಬಳಕೆ ಮಾಡಿ.