Monday, December 11, 2023

Latest Posts

MUST READ | ನವೆಂಬರ್‌ನಲ್ಲಿ ಹುಟ್ಟಿದವರು ಶ್ರೀಮಂತರಾಗ್ತಾರಂತೆ, ಇನ್ನೂ ಸಾಕಷ್ಟು ಗುಣಗಳಿವೆ ನೋಡಿ…

ನವೆಂಬರ್‌ನಲ್ಲಿ ಹುಟ್ಟಿದವರನ್ನು ಅರ್ಥಮಾಡಿಕೊಳ್ಳಬೇಕಂದ್ರೆ ಅವರ ಗುಣಲಕ್ಷಣಗಳ ಬಗ್ಗೆ ತಿಳಿದುಕೊಳ್ಳಬೇಕು, ಪ್ರತಿ ತಿಂಗಳಲ್ಲಿ ಹುಟ್ಟಿದವರಿಗೂ ವಿಭಿನ್ನ ಗುಣಗಳಿವೆ, ನವೆಂಬರ್‌ನಲ್ಲಿ ಹುಟ್ಟಿದವರ ಗುಣ ಲಕ್ಷಣಗಳು ಹೀಗಿವೆ…

  • ನವೆಂಬರ್‌ನಲ್ಲಿ ಹುಟ್ಟಿದವರು ತುಂಬಾನೇ ವಿಭಿನ್ನ, ಅವರನ್ನು ಅರ್ಥ ಮಾಡಿಕೊಳ್ಳೋಕೆ ಆಗೋದಿಲ್ಲ.
  • ಇವರಿಗೆ ಕ್ರೀಡೆ ಅಂದ್ರೆ ತುಂಬಾನೇ ಇಷ್ಟ
  • ಇವರನ್ನು 100% ನಂಬಬಹುದು
  • ನೋಡೋಕೆ ಸ್ಫುರಧ್ರೂಪಿಗಳು
  • ರೂಲ್ಸ್‌ನಂತೆ ನಡೆದುಕೊಳ್ತಾರೆ, ರೂಲ್ಸ್ ಹಾಕ್ತಾರೆ.
  • ಭವಿಷ್ಯದ ಬಗ್ಗೆ ಸದಾ ಆಲೋಚನೆ ಮಾಡ್ತಾರೆ, ಹಾಗೆ ಮುಂದುವರಿಯುತ್ತಾರೆ
  • ಇವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡುವ ಆಸಕ್ತಿ ಇದೆ
  • ಡೈನಾಮಿಕ್ ಪರ್ಸನಾಲಿಟಿ
  • ಸಾವಿರಾರು ಪ್ರಶ್ನೆ ಕೇಳ್ತಾರೆ, ಪ್ರಶ್ನೆ ಮಾಡದೇ ಏನನ್ನೂ ಒಪ್ಪೋದಿಲ್ಲ.
  • ದೃಢ ನಿರ್ಧಾರ ಮಾಡ್ತಾರೆ.
  • ಒಬ್ಬರೇ ಇರೋದಕ್ಕೆ ಇಷ್ಟಪಡ್ತಾರೆ, ಇದು ಕಂಫರ್ಟ್ ಝೋನ್
  • ಕಷ್ಟಪಟ್ಟು ದುಡಿಯುತ್ತಾರೆ, ಹಾಗೇ ಹಣ ಗಳಿಸುತ್ತಾರೆ, ಶ್ರೀಮಂತರಾಗುತ್ತಾರೆ.
  • ಇದ್ದಿದ್ದನ್ನು ಇದ್ದಂತೆಯೇ ಹೇಳುವ ಗುಣ ಇವರದ್ದು.
  • ಬೇಗ ಕಣ್ಣೀರಿಡುತ್ತಾರೆ, ಈ ಬಗ್ಗೆ ಅವರಿಗೆ ಬೇಜಾರಿಲ್ಲ.
  • ನಿಗೂಢತೆ ಇವರಲ್ಲಿ ಎದ್ದು ಕಾಣುತ್ತದೆ, ಯಾವ ವಿಷಯವನ್ನೂ ಹೊರಗೆ ಬಿಟ್ಟುಕೊಡೋದಿಲ್ಲ.
  • ಈ ತಿಂಗಳಲ್ಲಿ ಹುಟ್ಟಿದವರು ಹಠಮಾರಿಗಳು
  • ಇವರಿಗೆ ಕೋಪ ಬರೋದು ಕಡಿಮೆ, ಆದರೆ ಬಂದರೆ ಹೋಗೋ ಮಾತಿಲ್ಲ.
  • ಎಲ್ಲ ವಿಷಯಗಳ ಬಗ್ಗೆಯೂ ಸಾಕಷ್ಟು ಐಡಿಯಾಗಳಿವೆ, ಕ್ರಿಯೇಟಿವ್ ಜನರು
  • ರೊಮ್ಯಾಂಟಿಕ್ ವ್ಯಕ್ತಿಗಳೇ, ಆದ್ರೆ ತೋರಿಸಿಕೊಳ್ಳೋದಿಲ್ಲ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!