ಪುತ್ತೂರು |15 ನೇ ಸುತ್ತಿನಲ್ಲಿ ಕಾಂಗ್ರೆಸ್ ನ ಅಶೋಕ್ ರೈ ಮುನ್ನಡೆ

ಹೊಸದಿಗಂತ ವರದಿ ದಕ್ಷಿಣ ಕನ್ನಡ:

ಪುತ್ತೂರಿನಲ್ಲಿ 15 ನೇ ಸುತ್ತಿನ ಮತ ಎಣಿಕೆ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ 61797 ಮತಗಳಿಂದ‌ ಮತ್ತೆ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಪಕ್ಷೇತರ ಅರುಣ್ ಪುತ್ತಿಲ 59124 , ಬಿಜೆಪಿ‌ ಅಭ್ಯರ್ಥಿ‌‌ ಆಶಾ ತಿಮ್ಫಪ್ಪ 34871 ಅವರು ಹಿನ್ನಡೆ‌ ಕಾಯ್ದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!