ELECTION RESULT | ಗೆಲುವಿನ ನಗೆ ಬೀರಿದ ಅಶ್ವತ್ಥ ನಾರಾಯಣ್
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲ್ಲೇಶ್ವರಂನಿಂದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಡಾ. ಅಶ್ವತ್ಥ್ ನಾರಾಯಣ್ ಗೆಲುವು ಸಾಧಿಸಿದ್ದಾರೆ.
ಬಿಎಸ್‌ಪಿ ಕ್ಯಾಂಡಿಡೇಟ್ ಅಬ್ದುಲ್ ಸುಹೇಲ್ ಅಹಮದ್ ಅವರನ್ನು ಸೋಲಿಸಿದ್ದಾರೆ.