ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುವರಾಜ್‌ಕುಮಾರ್ ಜೊತೆ ಸದಾಶಿವನಗರಕ್ಕೆ ಆಗಮಿಸಿದ ಅಶ್ವಿನಿ ಪುನೀತ್ ರಾಜ್‌ಕುಮಾರ್ ಎಸ್. ಎಂ. ಕೃಷ್ಣ ಅವರ ಅಂತಿಮ ದರುಶನ ಪಡೆದಿದ್ದಾರೆ.
ಮಾಜಿ ಸಿಎಂ ಎಸ್.ಎಂ. ಕೃಷ್ಣ ಚಿತ್ರರಂಗದ ಜೊತೆ ಉತ್ತಮ ಒಡನಾಟ ಹೊಂದಿದ್ದರು. ಕೃಷ್ಣರವರ ಸದಾಶಿವನಗರದ ನಿವಾಸಕ್ಕೆ ರಮ್ಯಾ, ಸಾರಾ ಗೋವಿಂದು, ಶಿವಣ್ಣ ಬಳಿಕ ಅಂತಿಮ ದರ್ಶನ ಪಡೆದ ಬಳಿಕ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅಂತಿಮ ನಮನ ಸಲ್ಲಿಸಿದರು.