Sunday, December 10, 2023

Latest Posts

ಸಿಎಂ ಸಿದ್ಧರಾಮಯ್ಯರನ್ನು ಭೇಟಿ ಮಾಡಿದ ಅಶ್ವಿನಿ ಪುನೀತ್ ರಾಜ್‌ಕುಮಾರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸ್ಯಾಂಡಲ್‌ವುಡ್ (Sandalwood) ನಟ ಪುನೀತ್ ಪತ್ನಿ ಅಶ್ವಿನಿ ರಾಜ್‌ಕುಮಾರ್ ಸಿಎಂ ಸಿದ್ಧರಾಮಯ್ಯ ಅವರನ್ನು ಭೇಟಿ ನೀಡಿದ್ದಾರೆ.
ಪಿಆರ್‌ಕೆ ಪ್ರೋಡಕ್ಷನ್ ರೂವಾರಿ, ನಿರ್ಮಾಪಕಿ ಅಶ್ವಿನಿ(Ashwini Rajkumar) ಅವರು ಸಿಎಂ ಸಿದ್ದರಾಮಯ್ಯ ಭೇಟಿಯಾಗಿ ಚರ್ಚಿಸಿದರು. ಬಳಿಕ ಖಾಸಗಿ ಕಾರ್ಯಕ್ರಮವೊಂದಕ್ಕೆ ಸಿಎಂ ಅವರನ್ನು ಅಶ್ವಿನಿ ಆಹ್ವಾನಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!