ಪ್ರಯಾಣಿಕರ ಗಮನಕ್ಕೆ: ಯುಗಾದಿ, ರಂಜಾನ್ ​ಗೆ ಬೆಂ-ಮೈ ನಿಂದ ವಿಶೇಷ ರೈಲು ಸೌಲಭ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯುಗಾದಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು ನೈಋತ್ಯ ರೈಲ್ವೆ ವಲಯವು ಬೆಂಗಳೂರು ಮತ್ತು ಮೈಸೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ವಿಶೇಷ ರೈಲುಗಳನ್ನ ಓಡಿಸಲಿದೆ.

ಹಬ್ಬದ ಪ್ರಯುಕ್ತ ಮೈಸೂರು-ಕಾರವಾರ, ಬೆಂಗಳೂರು – ಕಲಬರಗಿ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಓಡಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಮಾರ್ಚ್‌ 28 ಹಾಗೂ 29 ರಂದು ಈ ವಿಶೇಷ ರೈಲು ಸಂಚಾರ ನಡೆಸಲಿದೆ.

ಯಾವ ಯಾವ ಜಿಲ್ಲೆಗಳಿಗೆ ವಿಶೇಷ ರೈಲು:

ಬೆಂಗಳೂರು ಟು ಚೆನ್ನೈ ವಿಶೇಷ ರೈಲು
ಮೈಸೂರು-ಕಾರವಾರ ಸ್ಪೆಷಲ್​ ಎಕ್ಸ್ ಪ್ರೆಸ್
ಮೈಸೂರು-ಕಾರವಾರ ನಡುವಿನ ನಿಲ್ದಾಣ
ಬೆಂಗಳೂರು-ಕಲಬುರಗಿ ವಿಶೇಷ ರೈಲು

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!