ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಲಂಕಾ ವಿರುದ್ಧ ಗೆಲುವು ಸಾಧಿಸಿದೆ.
ಆಸೀಸ್ ಆಲ್ರೌಂಡರ್ ಮಾರ್ಕಸ್ ಸ್ಟೊಯಿನಿಸ್ರ ಬಿರುಗಾಳಿಯ ಬ್ಯಾಟಿಂಗ್ ನಿಂದ ಶ್ರೀಲಂಕಾ ವಿರುದ್ಧ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. .
ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 20 ಓವರ್ಗಳಲ್ಲಿ 6 ವಿಕೆಟ್ಗೆ 157 ರನ್ ಬಾರಿಸಿತು. ಗುರಿ ಬೆನ್ನತ್ತಿದ ಕಾಂಗರೂ ಪಡೆ ಮಾರ್ಕಸ್ ಸ್ಟೊಯಿನಿಸ್ರ ಅತಿ ವೇಗದ ಅರ್ಧಶತಕ ಮತ್ತು ನಾಯಕ ಆಯರೋನ್ ಫಿಂಚ್ರ ತಾಳ್ಮೆಯ ಆಟದಿಂದ ಗೆಲವು ಸಾಧಿಸಿತು.
ಮಾರ್ಕಸ್ ಸ್ಟೊಯಿನಿಸ್ ಸಿಕ್ಸರ್, 4 ಬೌಂಡರಿ ಸಮೇತ 18 ಎಸೆತಗಳಲ್ಲಿ 59 ರನ್ ಗಳಿಸಿದರು.