News Desk

ಮೈದಾನದಲ್ಲಿ ರನ್ ಇಲ್ಲ, ಹೋಟೆಲ್‌ನಲ್ಲಿ ಶಿಸ್ತಿಲ್ಲ: ಲಂಕಾದಲ್ಲಿ ಪಾಕ್ ಕ್ರಿಕೆಟಿಗನ ‘ನಿಂದನೀಯ’ ಆಟ!

ಹೊಸದಿಗಂತ ಡಿಜಿಟಲ್ ಡೆಸ್ಕ್: 2026ರ ಟಿ20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿ ಈಗಾಗಲೇ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿರುವ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಈಗ ಮತ್ತೊಂದು ಭಾರೀ ಮುಖಭಂಗವಾಗಿದೆ....

ಯುದ್ಧದ ಭೀತಿ, ವಿಮಾನ ರದ್ದು; ದುಬೈನಲ್ಲಿ ಪರದಾಡುತ್ತಿರುವ ಪ್ರವಾಸಿಗರ ಕೈ ಹಿಡಿದ ಸೋನು ಸೂದ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ರಾಜಕೀಯ ಉದ್ವಿಗ್ನತೆಯು ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಟಿಸಿದೆ. ಈ ಸಂಘರ್ಷದ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ...

ಬಜೆಟ್ ಅಂದ್ರೆ ಕಣ್ಕಟ್ಟು ವಿದ್ಯೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರ್.ಅಶೋಕ್ ಕೆಂಡಾಮಂಡಲ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯ ಸರ್ಕಾರ ಮಂಡಿಸಲಿರುವ ಮುಂಬರುವ ಬಜೆಟ್ ಕುರಿತು ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ...

ಮದುವೆ ಸಂಭ್ರಮ ಮಾಸುವ ಮುನ್ನವೇ ವಿಧಿಯಾಟ: ನವವಿವಾಹಿತ ಹೃದಯಾಘಾತಕ್ಕೆ ಬಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಾದನಾಯಕನಹಳ್ಳಿ ಸಮೀಪದ ಅರೆಕೆತ್ತನಹಳ್ಳಿಯಲ್ಲಿ ಮನಕಲಕುವ ಘಟನೆಯೊಂದು ಸಂಭವಿಸಿದ್ದು, ಮದುವೆಯಾದ ಕೇವಲ ಮೂರು ತಿಂಗಳಲ್ಲೇ ನವವಿವಾಹಿತನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಅರೆಕೆತ್ತನಹಳ್ಳಿಯ ನಿವಾಸಿ ಚರಣ್ (30) ಮೃತಪಟ್ಟ...

CINE | ಯುದ್ಧದ ನೆಪ, ವ್ಯವಹಾರದ ಆಟ: ‘ಟಾಕ್ಸಿಕ್’ ರಿಲೀಸ್ ಡೇಟ್ ಬದಲಾವಣೆಯ ಹಿಂದಿದೆ ಬಿಗ್ ಪ್ಲಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಮಾರ್ಚ್ 19 ರಂದು ತೆರೆಕಾಣಬೇಕಿತ್ತು. ಆದರೆ ಚಿತ್ರತಂಡ ಅನಿವಾರ್ಯವಾಗಿ ಬಿಡುಗಡೆಯನ್ನು ಮುಂದೂಡಿದೆ. ಅಧಿಕೃತವಾಗಿ ಮಧ್ಯಪ್ರಾಚ್ಯದ...

ಶುಭರಾತ್ರಿ | ಇಂದಿನ ಸೋಲಿಗೆ ಮಣಿಯಬೇಡಿ, ನಾಳೆಯ ಸುವರ್ಣ ಅವಕಾಶಕ್ಕಾಗಿ ಈಗ ವಿಶ್ರಮಿಸಿ!

ಇವತ್ತಿನ ದಿನ ನಿಮಗೆ ಕಷ್ಟಕರವಾಗಿರಬಹುದು, ಆದರೆ ಚಿಂತಿಸಬೇಡಿ. ನಾಳೆಯ ಸುಂದರ ದಿನ ನಿಮ್ಮದಾಗಲಿದೆ ಎಂಬ ನಂಬಿಕೆಯೊಂದಿಗೆ ನೆಮ್ಮದಿಯಿಂದ ನಿದ್ರಿಸಿ. ಕಷ್ಟಗಳು ಜೀವನದ ಭಾಗವಷ್ಟೇ, ಅವುಗಳೇ ಜೀವನವಲ್ಲ. ಇಂದಿನ...

ಮರ್ಡರ್ ಮಿಸ್ಟರಿ ಭೇದಿಸಿದ ಖಾಕಿ: ಆಸ್ಪತ್ರೆಗೆಂದು ಕರೆದೊಯ್ದು ವೃದ್ಧೆಯ ರುಂಡ ಕತ್ತರಿಸಿದ ಪಾಪಿ ಅರೆಸ್ಟ್!

ಹೊಸದಿಗಂತ ಮುಂಡಗೋಡ: ನಂಬಿದ ವೃದ್ಧೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ನೆಪದಲ್ಲಿ ಕಾಡಿಗೆ ಕರೆದೊಯ್ದು, ಕುತ್ತಿಗೆ ಕೊಯ್ದು ರುಂಡವನ್ನೇ ಸುಟ್ಟು ಹಾಕಿದ್ದ ಭೀಕರ ಕೊಲೆ ಪ್ರಕರಣವನ್ನು ಮುಂಡಗೋಡ ಪೊಲೀಸರು ಯಶಸ್ವಿಯಾಗಿ...

ಭಾರತ vs ಇಂಗ್ಲೆಂಡ್ ಸಮರ: ಟೀಮ್ ಇಂಡಿಯಾ ಸೋಲಿಸಲು ನಡೆದಿದೆಯಾ ‘ಪಿಚ್ ಕುತಂತ್ರ’?

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಆದರೆ,...

Bad Habits | ದಪ್ಪಗಾಗಲು ಆಹಾರಕ್ಕಿಂತ ಹೆಚ್ಚಾಗಿ ಈ 5 ಅಭ್ಯಾಸಗಳೇ ಕಾರಣ: ಎಚ್ಚರ ತಪ್ಪಬೇಡಿ!

ಸಾಮಾನ್ಯವಾಗಿ ಅತಿಯಾಗಿ ಆಹಾರ ಸೇವಿಸುವುದರಿಂದ ದೇಹದಲ್ಲಿ ಬೊಜ್ಜು ಅಥವಾ ತೂಕ ಹೆಚ್ಚಾಗುತ್ತದೆ ಎಂದು ನಾವೆಲ್ಲರೂ ನಂಬಿದ್ದೇವೆ. ಆದರೆ, ಆಧುನಿಕ ವೈದ್ಯಕೀಯ ಸಂಶೋಧನೆಗಳ ಪ್ರಕಾರ ಬೊಜ್ಜು ಬರಲು...

ಬಸವಕಲ್ಯಾಣದಲ್ಲಿ ಹೈಡ್ರಾಮಾ: ಮೌಲ್ವಿಗಳ ಮೇಲೆ ಹಲ್ಲೆ ಆರೋಪ, ಪೊಲೀಸ್ ಠಾಣೆಗೆ ಸಾವಿರಾರು ಜನರ ಮುತ್ತಿಗೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಾರ್ಚ್ 03ರ ತಡರಾತ್ರಿ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಠಾಣೆಯ ಮುಂಭಾಗ ಭಾರಿ ಹೈಡ್ರಾಮಾ ನಡೆದಿದೆ. ಮುಸ್ಲಿಂ...

ಬೆಳಗಾವಿ ಪಾಲಿಕೆ ಸದಸ್ಯರಿಗೆ ಬಿಗ್ ರಿಲೀಫ್: ಅನರ್ಹತೆ ನಿರ್ಧಾರಕ್ಕೆ ಹೈಕೋರ್ಟ್ ತಡೆ

ಹೊಸದಿಗಂತ ಬೆಳಗಾವಿ: ಮಹಾನಗರ ಪಾಲಿಕೆಯ ಸದಸ್ಯರ ಅನರ್ಹತೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಅತ್ಯಂತ ಮಹತ್ವದ ಕಾನೂನು ಸ್ಪಷ್ಟನೆಯನ್ನು ನೀಡಿದೆ. ಆಸ್ತಿ ವಿವರ ಘೋಷಣೆಯಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ...

ITF ಮಹಿಳಾ ಟೆನಿಸ್: ನಾಳೆ ಅಂಕಿತಾ ರೈನಾ, ಶ್ರೀವಲ್ಲಿ ಸೇರಿ ಸ್ಟಾರ್ ಆಟಗಾರ್ತಿಯರ ಜಿದ್ದಾಜಿದ್ದಿ

ಹೊಸದಿಗಂತ ಕಲಬುರಗಿ: ನಗರದ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದಲ್ಲಿ ಸಾಗುತ್ತಿರುವ ಐಟಿಎಫ್ ಡಬ್ಲ್ಯೂ 35 ಮಹಿಳಾ ಓಪನ್ ಟೆನಿಸ್ ಟೂರ್ನಿಯು ರೋಚಕ ಹಂತಕ್ಕೆ ತಲುಪಿದೆ. ನಾಳೆ (ಗುರುವಾರ) ನಡೆಯಲಿರುವ...