ಈಗ ನಾವು ಹೇಳೋಕೆ ಹೊರಟಿರೋ ಎಲ್ಲ ತರಕಾರಿಗಳು ಆರೋಗ್ಯಕ್ಕೆ ಒಳ್ಳೆಯವೇ, ಆದರೆ ಥೈರಾಯ್ಡ್ ಇರುವವರಿಗೆ ಅಲ್ಲ. ಥೈರಾಯ್ಡ್ ಸಮಸ್ಯೆ ಜೀವನವಿಡೀ ಇರುವಂಥದ್ದು, ಇಂಥ ಸಮಸ್ಯೆಯಿಂದ ಬಳಲುತ್ತಿರುವವರು ಈ ತರಕಾರಿಗಳು ಹಾಗೂ ಇತರ ಪದಾರ್ಥಗಳನ್ನು ಅವಾಯ್ಡ್ ಮಾಡಿ..
ಬ್ರೊಕೊಲಿ, ಕ್ಯಾಬೇಜ್, ಕೇಲ್
ಸೋಯಾ ಇರುವ ಯಾವುದೇ ಪ್ರಾಡಕ್ಟ್ಸ್
ಗ್ಲೂಟೆನ್ ಇರುವ ಪದಾರ್ಥಗಳು
ಪ್ರೊಸೆಸ್ಡ್ ಫ್ಯಾಟ್ಸ್, ಚಿಪ್ಸ್, ಬರ್ಗರ್ಸ್ ಮತ್ತಷ್ಟು
ಸಕ್ಕರೆ ತಿಂಡಿಗಳು
ಸ್ಟ್ರಾಬೆರಿ