ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಲೆ ಆರೋಪಿ ನಟ ದರ್ಶನ್ ಬಗ್ಗೆ ಕೇಳಿದರೆ ಗೃಹ ಸಚಿವ ಜಿ.ಪರಮೇಶ್ವರ್ ಗೆ ಈಗಲೂ ಸಿಟ್ಟು ಬರುತ್ತೆ. ದರ್ಶನ್ ಅವರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ.
ಇನ್ನೂ ಎಷ್ಟು ಸಲಾಂತ ಅವರ ಬಗ್ಗೆ ಕೇಳುತ್ತೀರಿ, ಸುದ್ದಿಯನ್ನು ಕವರ್ ಮಾಡಿದ್ದೀರಲ್ಲ ಎಂದು ನಗುತ್ತ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.