ಅಮೃತಯಾತ್ರೆ: ಐನೂರು ಚಿಲ್ಲರೆ ಇದ್ದ ಕಾಲೇಜುಗಳ ಸಂಖ್ಯೆ ನಲ್ವತ್ತು ಸಾವಿರಕ್ಕೆ…

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಸ್ವಾತಂತ್ರ್ಯದ ಈ 75 ವರ್ಷಗಳಲ್ಲಿ ಶಿಕ್ಷಣದಲ್ಲಿ ಗುಣಮಟ್ಟದ ಸಾಧನೆಯಾಗಬೇಕಿರುವುದು ಹಲವು ಆಯಾಮಗಳಲ್ಲಿ ಹಾಗೆಯೇ ಉಳಿದಿದೆ ಎಂದು ವಾದಿಸುವುದಕ್ಕೆ ಜಾಗವಿದೆ.

ಆದರೆ, ಮೂಲ ಸೌಕರ್ಯ ನಿರ್ಮಾಣದೃಷ್ಟಿಯಿಂದ ಒಂದಿಷ್ಟು ದೂರವನ್ನಂತೂ ಶ್ರಮಿಸಿದ್ದೇವೆ. ಅದರಲ್ಲಿ ಈವರೆಗಿನ ಎಲ್ಲ ಸರ್ಕಾರಗಳ ಶ್ರಮವಿದೆ.

1950-51ರಲ್ಲಿ ದೇಶದಲ್ಲಿ 27 ವಿಶ್ವವಿದ್ಯಾಲಯಗಳಿದ್ದವು. 2019-20ರ ವೇಳೆಗೆ ಆ ಸಂಖ್ಯೆ 1043ನ್ನು ತಲುಪಿದೆ.

ಇನ್ನು ದೇಶದಲ್ಲಿದ್ದ ಕಾಲೇಜುಗಳ ಸಂಖ್ಯೆ-578. ಇದು 2019-20ರ ವೇಳೆಗೆ 42,343 ಆಗಿದೆ.

 

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!