ಅಮೃತಯಾತ್ರೆ: ಭಾರತದಲ್ಲಿ ಹಾಲಿನ ಹೊಳೆ ಹರಿದ ಕತೆ

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಸ್ವಾತಂತ್ರ್ಯದ ಅಮೃತಮಹೋತ್ಸವದ ಸಂದರ್ಭದಲ್ಲಿ ಭಾರತವು ಹೆಮ್ಮೆ ಪಡಬಹುದಾದ ಸಾಧನೆಗಳಲ್ಲೊಂದು ಅದು ಹಾಲಿನ ಉತ್ಪಾದನೆಯಲ್ಲಿ ಸಾಧಿಸಿರುವಂಥ ಪ್ರಗತಿ.

ಜಾಗತಿಕ ಹಾಲು ಉತ್ಪಾದನೆಯಲ್ಲಿ ಭಾರತ ನಂಬರ್ 1 ಸ್ಥಾನದಲ್ಲಿದೆ. ಜಗತ್ತಿನಲ್ಲಿ ಉತ್ಪಾದನೆಯಾಗುವ ಒಟ್ಟೂ ಹಾಲಿನ ಪ್ರಮಾಣದಲ್ಲಿ ಶೇಕಡ 21ರಷ್ಟು ಭಾರತದ್ದೇ ಕೊಡುಗೆ.

1950-51ರಲ್ಲಿ 17 ಮಿಲಿಯನ್ ಟನ್ ಇದ್ದ ಹಾಲಿನ ಉತ್ಪಾದನಾ ಪ್ರಮಾಣ, 2021-22ರಲ್ಲಿ 209.96 ಮಿಲಿಯನ್ ಟನ್ ಎಂದರೆ ಇಲ್ಲಿನ ವ್ಯತ್ಯಾಸವನ್ನು ನೀವು ಗ್ರಹಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!